ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ಕಲ್ಲಡ್ಕ ವಲಯದ ಜನಜಾಗೃತಿ ವೇದಿಕೆ ನೂತನ ಅಧ್ಯಕ್ಷರಾಗಿ ಬಟ್ಯಪ್ಪ ಮಾಸ್ಟರ್ ನೆಟ್ಲ, ಉಪಾಧ್ಯಕ್ಷರಾಗಿ ತುಳಸಿ ಕೊಳಕೀರು, ಕಾರ್ಯದರ್ಶಿಯಾಗಿ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಚಿನ್ನ ಮೈರ, ಕೋಶಾಧಿಕಾರಿಯಾಗಿ ವೀರಪ್ಪ ಮೂಲ್ಯ ವೀರಕಂಬ ಆಯ್ಕೆಯಾದರು.
ಯೋಜನಾಧಿಕಾರಿ ಚನ್ನಪ್ಪಗೌಡ ಯೋಜನೆಯ ಶಿಬಿರಾಧಿಕಾರಿ ದಿವಾಕರ ಪೂಜಾರಿ ಸಮ್ಮುಖದಲ್ಲಿ ಕಲ್ಲಡ್ಕ ವಲಯ ಜನಜಾಗೃತಿ ವೇದಿಕೆಯ ಹಾಲಿ ಅಧ್ಯಕ್ಷ ಜಯಂತಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.
Kshetra Samachara
09/11/2021 03:47 pm