ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ನಗರ ಮಟ್ಟದ ಕಾರ್ಯಾಗಾರ

ಬಜಪೆ : ಎಸ್ ಪಿ ವೈ ಎಸ್ ಇದರ ನೇತ್ರಾವತಿ ವಲಯದ ಮಂಗಳೂರು ಮಹಾನಗರ, ಕಾವೂರು, ನಗರ ಮಟ್ಟದ ಕಾರ್ಯಾಗಾರವು ಕಟೀಲಿನ ಅಕ್ಷರಾನ್ನಂ ಸಭಾಂಗಣದಲ್ಲಿ ನಡೆಯಿತು. ನಗರ ಶಿಕ್ಷಣ ಪ್ರಮುಖ ಗಣೇಶ್ ನಿತ್ಯ ಯೋಗ್ಯಭ್ಯಾಸ, ಪ್ರಾಣಾಯಾಮ ನಡೆಸಿಕೊಟ್ಟರು. ಪ್ರಶಿಕ್ಷಣ ಮಹತ್ವ ಹಾಗೂ ಸಂಘಟನೆ ಬಗ್ಗೆ ಜಿಲ್ಲಾ ಶಿಕ್ಷಣ, ಪ್ರಮುಖರಾದ ಜಗದೀಶ್, ಹಾಗೂ ಪರಿಪ್ರಶ್ನೆ, ಅವಲೋಕನ ಸಮಾರೋಪ ನುಡಿಯನ್ನು, ನಗರ ಸಂಚಾಲಕರಾದ ಶ್ರೀಮತಿ ಕನಕ ನಡೆಸಿಕೊಟ್ಟರು.

Edited By : Nirmala Aralikatti
Kshetra Samachara

Kshetra Samachara

29/10/2021 03:06 pm

Cinque Terre

5.33 K

Cinque Terre

0

ಸಂಬಂಧಿತ ಸುದ್ದಿ