ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂದಾರ್ತಿ ಮೇಳಗಳ ಮಳೆಗಾಲದ ಹರಕೆ ಬಯಲಾಟಕ್ಕೆ ಜಿಲ್ಲಾಡಳಿತ ಅನುಮತಿ

ಮಂದಾರ್ತಿ: ಉಡುಪಿ ಜಿಲ್ಲೆಯ ಪ್ರಸಿದ್ದ ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಎರಡು ಮೇಳಗಳ ಮಳೆಗಾಲದ ಹರಕೆ ಬಯಲಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ.

ಅಕ್ಟೋಬರ್ 27 ರಂದು ಹರಕೆ ಬಯಲಾಟ ಆರಂಭವಾಗಲಿದ್ದು, ಕೊರೊನಾ ಕಾರಣದಿಂದ ಎರಡು ತಿಂಗಳು ತಡವಾಗಿ ಅನುಮತಿ ನೀಡಿಲಾಗಿದೆ. ಬೇಸಿಗೆ ಆಟ ಆರಂಭವಾಗುವ ನವೆಂಬರ್ 15ರವರೆಗೂ ಮಳೆಗಾಲದ ಬಯಲಾಟ ನಡೆಯಲಿದೆ. ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಸಂಜೆ 7 ಗಂಟೆಯಿಂದ 12 ಗಂಟೆಯವರೆಗೆ ಬಯಲಾಟ ನಡೆಯಲಿದೆ.

Edited By : Nirmala Aralikatti
Kshetra Samachara

Kshetra Samachara

23/10/2021 04:59 pm

Cinque Terre

4.25 K

Cinque Terre

0

ಸಂಬಂಧಿತ ಸುದ್ದಿ