ಕಂದಾವರ : ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಂದಾವರ ಗ್ರಾಮಪಂಚಾಯತ್ ನಲ್ಲಿ ಅದ್ಯಪಾಡಿ ಗ್ರಾಮದ ಫಲಾನುಭವಿಗಳಿಗೆ ಶಾಸಕ ಡಾ ಭರತ್ ಶೆಟ್ಟಿ ಯವರು ಮಂಗಳವಾರ ಹಕ್ಕುಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮೇಶ್ ಮೂಲ್ಯ, ಉಪಾಧ್ಯಕ್ಷರಾದ ಚಂದ್ರಿಕಾ, ಉಪತಹಸೀಲ್ದಾರ್ ಶಿವಪ್ರಸಾದ್,ಕಂದಾಯ ಅಧಿಕಾರಿ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಯಮುನಪ್ಪ ಕೋರಿ, ಪಂಚಾಯತ್ ಸದಸ್ಯರುಗಳು , ವಿವಿಧ ಜವಾಬ್ದಾರಿಗಳನ್ನು ಹೊಂದಿರುವ ಪಕ್ಷದ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
28/09/2021 02:35 pm