ಮಂಗಳೂರು: ಗ್ಯಾಸ್ ದರ ಮತ್ತೆ ಏರಿಕೆಯಾಗಿದೆ. ಎಲ್ ಪಿಜಿ ದೇಶೀಯ ಸಿಲಿಂಡರ್ ಗಳ ಬೆಲೆಯನ್ನು ಇಂದು 25 ರೂಪಾಯಿ ಹೆಚ್ಚಿಸಲಾಗಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲೂ ಏರಿಕೆಯಾಗಿದ್ದು, ಪ್ರತಿ ಸಿಲಿಂಡರ್ ಗೆ 75 ರೂಪಾಯಿ ಏರಿಕೆಯಾಗಿದ್ದು ಇದಕ್ಕೆ ಮಂಗಳೂರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಜನರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ದೇಶಿಯ ಗ್ಯಾಸ್ ಸಿಲಿಂಡರ್ ಬೆಲೆ ಸತತ ಮೂರನೇ ತಿಂಗಳು ಏರಿಕೆಯಾಗಿದೆ.ಜುಲೈ ನಲ್ಲಿ ದೇಶಿಯ ಸಿಲಿಂಡರ್ ಬೆಲೆ 834 ರೂ ಅಗಿತ್ತು ಜನವರಿ 1 ಸೆಪ್ಟೆಂಬರ್ 1 ನಡುವೆ ಅಡುಗೆ ಅನಿಲ ಸಿಲಿಂಡರ್ ಗಳ ಬೆಲೆಯೂ ತಲಾ 190 ರೂ ಹೆಚ್ಚಾಳವಾಗಿದೆ...
Kshetra Samachara
01/09/2021 04:24 pm