ಹವಾಮಾನ ವೈಪರೀತ್ಯ ಹಿನ್ನೆಲೆ; ದುಬೈನಿಂದ ಮಂಗಳೂರಿಗೆ ಬರಬೇಕಿದ್ದ ವಿಮಾನ ಕೊಚ್ಚಿಯಲ್ಲಿ ಲ್ಯಾಂಡಿಂಗ್

ಮಂಗಳೂರು: ಮಂಗಳೂರು ನಗರದಲ್ಲಿ ನಿನ್ನೆ ರಾತ್ರಿ ಗುಡುಗು ಮಿಂ‍ಚು ಸಹಿತ ಭಾರಿ ಮಳೆ ಸುರಿದಿದ್ದರಿಂದ
ದುಬೈನಿಂದ ಮಂಗಳೂರಿಗೆ ಬರಬೇಕಿದ್ದ ಏರ್ ಇಂಡಿಯಾ ವಿಮಾನವನ್ನು ಕೊಚ್ಚಿಯಲ್ಲಿ ಲ್ಯಾಂಡಿಂಗ್ ಮಾಡಲಾಯಿತು.

ದುಬೈನಿಂದ 118 ಪ್ರಯಾಣಿಕರನ್ನು ಕರೆತರುತ್ತಿದ್ದ ಏರ್ ಇಂಡಿಯಾ 1XE 384 ವಿಮಾನವನ್ನು ಜೋರು ಗಾಳಿ, ಭಾರಿ ಮಳೆಯ ಮಧ್ಯೆ ಮಂಗಳೂರು ಏರ್ ಪೋರ್ಟ್ ನಲ್ಲಿ ಲ್ಯಾಂಡ್ ಮಾಡುವುದು ಕಷ್ಟವಾಗಿತ್ತು‌. ಈ ಹಿನ್ನೆಲೆಯಲ್ಲಿ ಕೊ‍ಚ್ಚಿಯಲ್ಲಿ ತುರ್ತು ಲ್ಯಾಂಡ್ ಮಾಡಲಾಯಿತು. ಇದೇ ವೇಳೆ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಪ್ರಯಾಣಿಕರಿಬ್ಬರು, ಇನ್ನೂ ‌ಕೆಲವೇ ಕ್ಷಣದಲ್ಲಿ ಮಂಗಳೂರಿಗೆ ವಿಮಾನ ಟೇಕ್ ಅಪ್ ಆಗಲಿದೆ ಎಂದರು.

Kshetra Samachara

Kshetra Samachara

28 days ago

Cinque Terre

8.36 K

Cinque Terre

1

  • 𝖢😷𝖱😷𝖭𝖠 𝐩𝐥𝐞𝐚𝐬𝐞 𝐛𝐞 𝐜𝐚𝐫𝐞𝐟𝐮𝐥𝐥
    𝖢😷𝖱😷𝖭𝖠 𝐩𝐥𝐞𝐚𝐬𝐞 𝐛𝐞 𝐜𝐚𝐫𝐞𝐟𝐮𝐥𝐥

    ಈ ವಿಡಿಯೋ ಕೊನೆಯಲ್ಲಿ, ಅಲ್ಲೊಬ್ಬ ಏರ್ಪೋರ್ಟ್ ಸ್ಟಾಫ್ ನೊಂದಿಗೆ ಏನೋ ಚರ್ಚೆ ಮಾಡ್ತಾ ಇದ್ದಾನೆ. ಅವನ ವರ್ತನೆ ನೋಡಿದ್ರೆ, ಜಗಳ ಆಡ್ತಾ ಇದ್ದಾನೆ, ಅಂತಾ ಅನಿಸುತ್ತಾ ಇದೆ.