ಉಡುಪಿಯಿಂದ ಹೊರಟಿತು ಮೊದಲ ಐರಾವತ ಬಸ್

ಉಡುಪಿ: ಮುಷ್ಕರದ ನಡುವೆಯೇ ಉಡುಪಿಯಿಂದ ಸರಕಾರಿ ಐರಾವತ ಬಸ್ ಒಂದು ಹೊರಟಿತು.
ಮಣಿಪಾಲ- ಬೆಂಗಳೂರು- ಐರಾವತ ಕ್ಲಬ್ ಕ್ಲಾಸ್ ಬಸ್ ಪೊಲೀಸ್ ಬೆಂಗಾವಲು ಇಲ್ಲದೆ ಹೊರಟಿದ್ದು ,ಅಷ್ಟೇನೂ ಪ್ರಯಾಣಿಕರಿರಲಿಲ್ಲ..ಅಧಿಕಾರಿಗಳ ಒತ್ತಡದ ಹಿನ್ನೆಲೆಯಲ್ಲಿ ಚಾಲಕ ಮತ್ತು ನಿರ್ವಾಹಕ ಐರಾವತ ಬಸ್ ಸಂಚಾರ ನಡೆಸಲೇಬೇಕಾಯಿತು.
ಎಂಟು ಪ್ರಯಾಣಿಕರನ್ನು ಹೊತ್ತು ಹೊರಟ ಐರಾವತ ಕಳೆದ ಎರಡು ದಿನದಲ್ಲಿ ಉಡುಪಿಯಿಂದ ಹೊರಟ ಮೊದಲ ಬಸ್ ಆಗಿದೆ.

Kshetra Samachara

Kshetra Samachara

10 days ago

Cinque Terre

7.42 K

Cinque Terre

1

  • B.R.NAYAK
    B.R.NAYAK

    WHERE IS K.P.C.C. PRESIDENT D.K.SHIVAKUMAR. ? IS HE BUSSI IN ,"" HAONEY TRAPE.'" RED LIGHT AGENT OO88,OR OO7..?🤚🐷🐂🐷🤚 💉💉💉💉💉💉💉💉