ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನಲಿಕೆ ಸಮುದಾಯದ ಅವಹೇಳನ; ವ್ಯಕ್ತಿಯನ್ನು ಬಂಧಿಸಿ ಕಾರ್ಯಕ್ರಮ ನಿಷೇಧಕ್ಕೆ ಮನವಿ

ಮಂಗಳೂರು: ಮಂಗಳೂರಿನ ಸ್ಥಳೀಯ ಚಾನೆಲ್ ಒಂದರಲ್ಲಿ ನಡೆದ ಪರಿಶಿಷ್ಟ ಜಾತಿಗೆ ಸೇರಿದ ನಲಿಕೆ ಸಮುದಾಯದ ಕುರಿತಂತೆ ನಡೆದ ಪೋನ್ ಇನ್ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರಿಂದ ಅವಹೇಳ ನಡೆದಿದೆ ಎಂದು ಅರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಪಾಣರ ಯಾನೆ ನಲಿಕೆಯವರ ಸಮಾಜ ಸೇವಾ ಸಂಘದ ವತಿಯಿಂದ ಮಂಗಳೂರು ಪೊಲೀಸ್ ಅಯುಕ್ತರಿಗೆ ಮನವಿ ಸಲ್ಲಿಸಲಾಯಿತು.

"ದೈವದ ಕಲ" ಎಂಬ ಹೆಸರಿನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ನಲಿಕೆ ಸಮುದಾಯಕ್ಕೆ ಅವಹೇಳನ ಮಾಡಿದ್ದು, ಈ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಮತ್ತು ಕಾರ್ಯಕ್ರಮ ನಿಲ್ಲಿಸಲು ಅದೇಶಿಸಬೇಕು ಎಂದು ಮನವಿ ಮೂಲಕ ಸಂಘಟನೆ ಒತ್ತಾಯಿಸಿದೆ.

Edited By : Nagesh Gaonkar
Kshetra Samachara

Kshetra Samachara

19/09/2020 05:36 pm

Cinque Terre

50.98 K

Cinque Terre

0

ಸಂಬಂಧಿತ ಸುದ್ದಿ