ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಸ್ತೆ ಗುಂಡಿಗೆ ಬಿದ್ದು ಯುವಕ ಸಾವು.!- ಅವ್ಯವಸ್ಥೆ ಖಂಡಿಸಿ ಸ್ನೇಹಿತನಿಂದ ಪ್ರತಿಭಟನೆ

ಮಂಗಳೂರು: ಮಂಗಳೂರು ನಗರದಲ್ಲಿರೋ ಹೊಂಡ ಗುಂಡಿಗಳ ರಸ್ತೆಗಳ ಅವ್ಯವಸ್ಥೆಯನ್ನು ಖಂಡಿಸಿ ಲಿಕಿತ್ ರೈ ಎಂಬ ಯುವಕ 'ರೋಡ್ ಸುರಕ್ಷಾ ಬಂಧನ್' ಎಂಬ ಹೆಸರಿಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಎದುರು ಲಿಕಿತ್ ರೈ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು. ಏಕೆಂದರೆ ಲಿಕಿತ್ ರೈ ಸ್ನೇಹಿತ ಅತೀಶ್ ಇತ್ತೀಚಿಗೆ ರಸ್ತೆಯ ಅವ್ಯವಸ್ಥೆಗೆ ಬಲಿಯಾಗಿದ್ದರು. ಈ ಸಾವನ್ನು ಖಂಡಿಸಿ ಯುವಕ ಈ ರೀತಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

Edited By : Manjunath H D
PublicNext

PublicNext

11/08/2022 08:08 pm

Cinque Terre

55.71 K

Cinque Terre

5

ಸಂಬಂಧಿತ ಸುದ್ದಿ