ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಜನಮನ ಗೆದ್ದ 'ಕೃಷ್ಣನಿಗೆ ತುತ್ತು ನೀಡುತ್ತಿರುವ ವಲಸೆ ಕಾರ್ಮಿಕ ಮಹಿಳೆ': ವಿಡಿಯೋ ನೋಡಿ

ಉಡುಪಿ: ಅಷ್ಟಮಿ ಹಬ್ಬದಲ್ಲಿ ವೇಷಕ್ಕೆ‌ ವಿಶೇಷ ಪ್ರಾಧಾನ್ಯತೆ. ಹಾಗಾಗಿ ವಿವಿಧ ಛಾಯಾಚಿತ್ರ ಸಂಸ್ಥೆಗಳು ಅಷ್ಟಮಿ ಹಬ್ಬದಂದು ಛಾಯಾಚಿತ್ರ ಸ್ಪರ್ಧೆಗಳನ್ನು ಏರ್ಪಡಿಸುತ್ತವೆ. ಇದು ಅನೇಕ ಸೃಜನಶೀಲ ಛಾಯಾಚಿತ್ರ ಕಲಾವಿದರಿಗೆ ಒಂದು ಅಪೂರ್ವ ಅವಕಾಶ.

ಉಡುಪಿಯ ಅಲೆವೂರಿನ ಉಮೇಶ್ ಅವರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಕಿರು ವಿಡಿಯೋವೊಂದು ಅನೇಕರ ಮನಗೆದ್ದಿದೆ. ವಲಸೆ ಕಾರ್ಮಿಕ ಮಹಿಳೆಯೊಬ್ಬಳು ರಥಬೀದಿಯಲ್ಲಿ ತನ್ನ ಮಗುವಿಗೆ ಕೃಷ್ಣ ವೇಷ ತೊಡಿಸಿ ತುತ್ತು ನೀಡುವ ದೃಶ್ಯ ಇದಾಗಿದ್ದು ಅನೇಕ ಕತೆಗಳನ್ನು ಹೇಳುವಂತಿದೆ. ಉಮೇಶ್ ಅಭಿನಯ ಕಲಾವಿದರು ಉಡುಪಿ ತಂಡದ ಅಧ್ಯಕ್ಷರೂ ಹೌದು.

Edited By : Somashekar
Kshetra Samachara

Kshetra Samachara

24/08/2022 01:57 pm

Cinque Terre

6.65 K

Cinque Terre

0

ಸಂಬಂಧಿತ ಸುದ್ದಿ