ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸೇತುವೆ ಬಳಿ ಬೈಕ್ ನಿಲ್ಲಿಸಿ ವ್ಯಕ್ತಿ ನಾಪತ್ತೆ: ನದಿಗೆ ಹಾರಿರುವ ಶಂಕೆ!

ಉಡುಪಿ: ಉಡುಪಿಯ ಕೊಡಂಕೂರು ನಿವಾಸಿ ಅಶೋಕ್ ಸುವರ್ಣ(46) ಎಂಬವರು ಸೇತುವೆ ಮೇಲೆ ತಮ್ಮ ಬೈಕ್ ನಿಲ್ಲಿಸಿ ಕಾಣೆಯಾಗಿದ್ದಾರೆ.ಇವರನ್ನು ಯಾರಾದರೂ ಜೀವಂತ ಅಥವಾ ಇವರ ಮೃತದೇಹ ಸಿಕ್ಕಿದರೆ ಈ ನಂಬರಿಗೆ ಫೋನ್ ಮಾಡಿ 9663434415 ಅಥವಾ ಕೋಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಮಲ್ಪೆ ಆಪದ್ಭಾಂಧವ ,ಮುಳುಗು ತಜ್ಞ ಈಶ್ವರ್ ಮಲ್ಪೆ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

13/08/2022 08:59 pm

Cinque Terre

3.88 K

Cinque Terre

1

ಸಂಬಂಧಿತ ಸುದ್ದಿ