ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅಂಧರ ಗೀತಾ ಗಾಯನ; ಸಂಗೀತ ಪ್ರಿಯರಿಗೆ ರಸದೌತಣ

ಮುಲ್ಕಿ: ಮುಲ್ಕಿ ಬಸ್ ನಿಲ್ದಾಣ ಬಳಿ ಶ್ರೀ ಶಾರದಾ ಅಂಧರ ಗೀತಾ ಗಾಯನ ಕಲಾಸಂಘದ ವತಿಯಿಂದ ಚಲನಚಿತ್ರಗೀತೆ ಸಹಿತ ವಿವಿಧ ಗೀತಾ ಗಾಯನ ಸ್ಥಳೀಯರನ್ನು ರಂಜಿಸಿತು.

ಸಂಘದ ಅಧ್ಯಕ್ಷ ಎ.ಎನ್. ಯೋಗೀಶ್ ಮಾತನಾಡಿ, ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಶ್ರೀ ಶಾರದಾ ಅಂಧರ ಗೀತಾ ಗಾಯನ ಕಲಾಸಂಘದಲ್ಲಿ 15 ಕಲಾವಿದರಿದ್ದು, ಎಲ್ಲರೂ ವಿಶೇಷ ಚೇತನರು. ಆಕಾಶವಾಣಿ ಹಾಗೂ ದೂರದರ್ಶನ ವಾಹಿನಿಗಳಲ್ಲಿ ಕಾರ್ಯಕ್ರಮ ನೀಡಿ ಜನ ಮೆಚ್ಚುಗೆ ಪಡೆದಿದ್ದಾರೆ ಎಂದರು.

Edited By : Manjunath H D
Kshetra Samachara

Kshetra Samachara

19/12/2021 10:51 am

Cinque Terre

11.19 K

Cinque Terre

1

ಸಂಬಂಧಿತ ಸುದ್ದಿ