ಮುಲ್ಕಿ: ಮುಲ್ಕಿ ಕಾರ್ನಾಡು ಧರ್ಮಸ್ತಾನ ಕುತ್ತಿ ಪುಂಣ್ಕೆ ನಿವಾಸಿ ಲಕ್ಷ್ಮಣ್ ಸಾಲ್ಯಾನ್ (52) ಅಸೌಖ್ಯದಿಂದ ನಿಧನರಾದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮುಲ್ಕಿ ತಹಶೀಲ್ದಾರ್ (ನಾಡಕಛೇರಿ) ಯಲ್ಲಿ ಕಳೆದ 35ಕ್ಕೂ ಹೆಚ್ಚು ವರ್ಷಗಳಿಂದ ಗ್ರಾಮ ಸಹಾಯಕರಾಗಿ ಸೇವೆ ಸಲ್ಲಿಸಿದ್ದರು. ಕಾರ್ನಾಡು ಧರ್ಮ ಸ್ಥಾನದ ಯುವಕ ವೃಂದದ ಪದಾಧಿಕಾರಿಯಾಗಿ ಸದಸ್ಯರಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.
Kshetra Samachara
22/10/2021 08:41 pm