ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಂಗೊಳ್ಳಿಯಲ್ಲಿ ಬೃಹತ್ ಗಾತ್ರದ ಮೀನು ಬಲೆಗೆ!

ಗಂಗೊಳ್ಳಿ: ಇಲ್ಲಿನ ಖಾರ್ವಿಕೇರಿ ನಿವಾಸಿ ಸಂತೋಷ ಖಾರ್ವಿ ಎಂಬವರು ಸೋಮವಾರ ಮೀನುಗಾರಿಕೆನಡೆಸುತ್ತಿದ್ದ ಸಂದರ್ಭ ಬೃಹತ್ ಗಾತ್ರದ ಮೀನು ದೊರೆತಿದೆ. ಸಮುದ್ರದಲ್ಲಿದೋಣಿಯಲ್ಲಿಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಈ ಮೀನು ಬಲೆಗೆ ಬಿದ್ದಿದೆ.

ಸುಮಾರು 5 ಅಡಿ ಎತ್ತರ, 25 ಕೆ.ಜಿ. ತೂಕದ ಕೊಳಸ ಹೆಸರಿನ ಈ ಮೀನಿಗೆ ಮಾರುಕಟ್ಟೆಯಲ್ಲಿ 7 ಸಾವಿರ ರೂ. ಇದೆ.ಈ ಮೀನನ್ನು ನೋಡಲು ಮೀನುಪ್ರಿಯರು ಮುಗಿಬಿದ್ದ ಪ್ರಸಂಗ ನಡೆಯಿತು.

Edited By : Nirmala Aralikatti
Kshetra Samachara

Kshetra Samachara

17/08/2021 01:51 pm

Cinque Terre

7.7 K

Cinque Terre

0

ಸಂಬಂಧಿತ ಸುದ್ದಿ