ಮಂಗಳೂರು: " ಏತ್ ಗಂಟೆಗ್ ಮೀನ್ ಬೋಡ್ ... ಆತ್ ಗಂಟೆಗ್ ಮೀನ್ ಕಂತ್ ಕೊರ್ಪೆ"

ಮಂಗಳೂರು: ವಿಶ್ವವ್ಯಾಪಿ ಕೊರೊನಾ ಅದೆಷ್ಟೋ ಮಾನವ ಜೀವಗಳನ್ನು ಆಹುತಿ ತೆಗೆದುಕೊಂಡಿವೆ. ಎಷ್ಟೋ ಕುಟುಂಬಗಳು ಇನ್ನಿಲ್ಲದಂತಾಗಿ, ಹೇಗೊ ಉಳಿದ ಮಕ್ಕಳು ತಬ್ಬಲಿಗಳಾಗಿರುವುದು ನಮಗೆಲ್ಲ ಗೊತ್ತೇ ಇದೆ. ಊಟ- ತಿಂಡಿಗಾಗಿ ಪರದಾಟದ ಜತೆಗೆ ಮಕ್ಕಳ ಶಾಲಾ ಶುಲ್ಕ ಭರಿಸಲು ಹೆಣಗಾಡುತ್ತಿರುವ ಹೆತ್ತವರ, ಪಾಲಕರ ಸಂಕಷ್ಟ ಹೇಳತೀರದು. ತಮ್ಮ ತಂದೆ- ತಾಯಿಯ ಕಷ್ಟದ ಜೀವನ ಮಕ್ಕಳ ಮೇಲೂ ಪ್ರಭಾವ ಬೀರಿ ಆ ಎಳೆಯ ಜೀವಗಳು ತಾವೂ ದುಡಿಯಲು ಹಾತೊರೆಯುತ್ತವೆ. ಅದಕ್ಕೊಂದು ಉದಾಹರಣೆ
ಇದೀಗ ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ ಸೆರೆಯಾಗಿದೆ.

ಬಾಲಕನೊಬ್ಬ ಮಂಗಳೂರಿನ ಉರ್ವಾ ಸಮೀಪದ ಅಶೋಕನಗರ ಪರಿಸರದಲ್ಲಿ ಮಳೆ ಮಧ್ಯೆ ಸೈಕಲ್ ನಲ್ಲಿ ಮೀನು ಮಾರುತ್ತಿರುವ ಚಿತ್ರಣವಿದು. ವ್ಯಕ್ತಿಯೊಬ್ಬರು ಈ 'ವ್ಯಾಪಾರಿ' ಬಾಲಕನನ್ನು ಮಾತನಾಡಿಸುತ್ತಿದ್ದಾರೆ. ಈ 'ಮಾತುಕತೆ'ಯಲ್ಲಿ ಬಾಲಕನ ಬುದ್ಧಿವಂತಿಕೆಯ ಮಾತುಗಾರಿಕೆ, ಗ್ರಾಹಕರ ಮನಸ್ಸು ಗ್ರಹಿಸಿ, ವ್ಯಾಪಾರವನ್ನು ಹಿಡಿದಿಡುವ ಕಲೆಗಾರಿಕೆ ಗಮನ ಸೆಳೆಯುತ್ತದೆ.

Kshetra Samachara

Kshetra Samachara

2 months ago

Cinque Terre

8.01 K

Cinque Terre

15

 • ಭರ್ಜರಿ ಬೇಟೆ
  ಭರ್ಜರಿ ಬೇಟೆ

  B.R.NAYAK, Who questioned you, you're veg or nonveg? You may be a big scoundrel.

 • cyprian nazareth
  cyprian nazareth

  PUSHPARAJ, ಅವು ನನಒರ ಪನ್ಲೆ, ಇಂದೆಟ್ಟ್ ಮಂಗೆ ಆತಿನಕ್ಲು ಜಾಸ್ತಿ ಉಲ್ಲೆರ್, ಒಡೆಮುಟ್ಟ ಮಂಗೆ ಆಪಿನಕ್ಲು ಉಪ್ಪುವೆರಾ ಅಡೆಮುಟ್ಟ ಮಂಗೆ ಮಲ್ಪುನಕ್ ಉಪ್ಪುವೆರ್

 • PUSHPARAJ
  PUSHPARAJ

  enk tojundu av kali camera g manthina video tojundu... dayeg panda cycle joklena.. ath meen pathondu byara manpare apuji.. undu enklen fool manthini athe...

 • ಸಿರಿಗನ್ನಡಂ
  ಸಿರಿಗನ್ನಡಂ

  Andy, ಎಷ್ಟೇ ಹೇಳಿದ್ರು ಅಂತವರಿಗೆ ಬುದ್ದಿ ಬರಲ್ಲ

 • Andy
  Andy

  ಸಿರಿಗನ್ನಡಂ, ಅದು ಮತ್ತೊಮ್ಮೆ ಹೇಳಿ.ಎಳೆಕ್ಷನ್ನಲ್ಲಿ ಕೇವಲ ಭರವಸೆ ಮಾತ್ರ

 • ಸಿರಿಗನ್ನಡಂ
  ಸಿರಿಗನ್ನಡಂ

  Andy, ಸರಕಾರದ ಗಮನಕ್ಕೆ ಬರೋದು ಎಲೆಕ್ಷನ್ ಬಂದಾಗ ಮಾತ್ರಾ

 • Andy
  Andy

  ಸಿರಿಗನ್ನಡಂ, ವ್ಯಾಪಾರವು ಯಾವುದಾದರೇನು ಅದು ಒಂದು ಉದ್ಯೋಗವೇ.ಪಾಪ ಆ ಹುಡುಗ ಹೊಟ್ಟೆಯ ಬಡವಿಗೋಸ್ಕರ ಮೀನು ವ್ಯಾಪಾರ ಮಾಡುತ್ತಾನೆ.ಇದು ಸರಕಾರದ ಗಮನಕ್ಕೆ ಬರುವ ವಿಷಯ

 • ಸಿರಿಗನ್ನಡಂ
  ಸಿರಿಗನ್ನಡಂ

  B.R.NAYAK, ಮತ್ತೆ ಯಾವತ್ತೂ ನೋಡಿದ್ರು ಹಂದಿ ಹಂದಿ ಹೇಳ್ತೀಯಾ ಮತ್ತೆ ಮೀನು ವ್ಯಾಪಾರದಿಂದ ಎಷ್ಟೋ ಜನರ ಜೀವನ ಸಾಗ್ತಾಯಿದೆ ಅಲ್ವೇ?

 • KUDLADA BORI💖😘😋😋😋💖
  KUDLADA BORI💖😘😋😋😋💖

  THAT IS KUDLA BRO nama oykla ready

 • cyprian nazareth
  cyprian nazareth

  ಪಾಪ ತುಂಬಾ ಮೀನು ತಂದಿದ್ದು ಇರಬಹುದೆಂದು ಅದರಲ್ಲಿ ಎಲ್ಲಾ ಮಾರಾಟವಾಗಿ ಮನೆಗೆಷ್ಟುಬೇಕು ಅಷ್ಟೇ ಉಳಿದಿರಬೇಕೆಂದೆನಿಸುತ್ತದೆ, ಆದರೆ ಆ ಬಾಲಕನ ಮುಖ ಮತ್ತು ಆ ವಿಡಿಯೋ ಮಾಡಿದವನ ಮುಖವನ್ನು ಕೂಡಾ ಸರ್ಯಾಗಿ ತೋರಿಸಿದ್ದರೆ ಒಳ್ಳೇದಿತ್ತು.