ಹಳೆಯಂಗಡಿ: ಕಸದ ರಾಶಿಯಲ್ಲಿ ಅನ್ನ ತಿನ್ನುತ್ತಿದ್ದ ವ್ಯಕ್ತಿಯ ರಕ್ಷಣೆ, ಕಸ ತೆರವುಗೊಳಿಸಲುವಿನಂತಿ

ಮುಲ್ಕಿ: ಹಳೆಯಂಗಡಿ ಗ್ರಾಮಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಪಾವಂಜೆ ಬಳಿ ಕಸದ ರಾಶಿಗಳು ತುಂಬಿಕೊಂಡು. ಮಾನಸಿಕ ವ್ಯಕ್ತಿಯೊಬ್ಬ ತಿನ್ನುತ್ತಿದ್ದನು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮನಕಲಕುವ ದೃಶ್ಯವನ್ನು ನೋಡಿದ ಪಡುಬಿದ್ರಿ ನಿವಾಸಿ ಬಶೀರ್ ಎಂಬವರು ಕೂಡಲೇ ಮುಲ್ಕಿಯ ಕಾರ್ನಾಡ್ ಮೈಮುನಾ ಫೌಂಡೇಷನ್ನ ಆಸಿಫ್ ಎಂಬವರಿಗೆ ಕರೆ ಮಾಡಿ ವ್ಯಕ್ತಿಯ ನೆರವಿಗೆ ಸ್ಪಂದಿಸುವಂತೆ ಕೋರುತ್ತಾರೆ

ಕೂಡಲೇ ಆಪದ್ಬಾಂಧವ ಆಸಿಫ್ ಮತ್ತು ಅವರ ತಂಡ ಕಾರ್ಯಪ್ರವೃತ್ತರಾಗಿ ಆತನಿಗೆ ರಕ್ಷಣೆ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿಯ ಕೊಳೆತು ನಾರುತ್ತಿರುವ ಈ ಪ್ರದೇಶ. ಡಂಪಿಂಗ್ ಯಾರ್ಡ್ ನಂತೆ ಕಾಣುತ್ತಿದೆ. ಸಾವಿರಾರು ಜನರು ವಿಐಪಿಗಳು ಸಾಗುವ ಹೆದ್ದಾರಿಗೆ ತಾಗಿಕೊಂಡಿರುವ ಕೊಳೆತ ಕಸದ ರಾಶಿ ಸ್ಥಳೀಯ ನಾಗರಿಕರಿಗೆ ರೋಗಗಳು ಹರಡಲು ಕೇಂದ್ರ ಬಿಂದು ಮಾರಕ ರೋಗಗಳು ಈಗಾಗಲೇ ಜನರನ್ನು ಚಿತ್ರಹಿಂಸೆ ನೀಡುವ ಸಂದರ್ಭ ಸ್ಥಳೀಯ ಪಂಚಾಯತ್ ಅಧಿಕಾರಿಗಳು ಗಮನವಿಟ್ಟು ನೋಡಿ ಆದಷ್ಟು ಬೇಗ ತೆರವುಗೊಳಿಸಿ ರೋಗಗಳಿಂದ ರಕ್ಷಿಸಬೇಕೆಂದು ಆಪದ್ಬಾಂಧವ ಆಸಿಫ್ ಮನವಿ ಪಂಚಾಯತ ಆಡಳಿತಕ್ಕೆ ಮಾಡಿದ್ದಾರೆ.

Kshetra Samachara

Kshetra Samachara

1 month ago

Cinque Terre

8.04 K

Cinque Terre

2

  • shankar nanil
    shankar nanil

    kelavarige prachara prasiddhi anukampa gittisikollalu edu olle sandharbha....

  • Ibrahim Batladka
    Ibrahim Batladka

    ಕಸದ ಹಾಕಿದ ಸ್ತಲ ಪಂಚಾಯತ್ ನವರು ಇಷ್ಟರ ತನಕ ನೋಡಲೆ ಇಲ್ವ