ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ ಜಿಲ್ಲೆಯಾದ್ಯಂತ ವರುಣನ ಆರ್ಭಟ: ಗುಡುಗು ಸಹಿತ ಭಾರಿ ಮಳೆ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ವರುಣಾರ್ಭಟ ಬಲು ಜೋರಾಗಿದೆ, ಜಿಲ್ಲೆಯ ಹಲವೆಡೆ ಸಂಜೆ ವೇಳೆ ಮಳೆ ಪ್ರಾರಂಭವಾಗಿದ್ದು ಬಿಸಿಲಿನ ಬೇಗೆಯಿಂದ ವಾತಾವರಣ ಕೊಂಚ ಬದಲಾಗಿದೆ.ನಿನ್ನೆ ರಾತ್ರಿಯು ಕೂಡ ಜಿಲ್ಲೆಯ ಅನೇಕ ಕಡೆ ಮಳೆಯಾಗಿದ್ದು ಇಂದು ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣವಿದ್ದು ಅಲ್ಲಲ್ಲಿ ಮಳೆಯಾಗುತ್ತಿದೆ.

ಸಂಜೆ ವರುಣಾರ್ಭಟ ತುಸು ಜೋರಾಗಿದ್ದು ಚಿತ್ತೂರು ಮಾರಣಕಟ್ಟೆಯಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಿದ್ದು ಅಕಾಲಿಕ ಮಳೆಯಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ.ಒಂದು ಕಡೆ ಬಿಸಿಲಿನ ಬೇಗೆಯಿಂದ ಕೊಂಚ ವಿರಾಮ ಸಿಕ್ಕಿದ್ದರೂ ಅಕಾಲಿಕ ಮಳೆಯಿಂದ ಜನ ಗೊಂದಲಕ್ಕೆ ಸಿಲುಕಿದ್ದಾರೆ.

Edited By : Manjunath H D
Kshetra Samachara

Kshetra Samachara

19/02/2021 07:14 pm

Cinque Terre

23.33 K

Cinque Terre

1

ಸಂಬಂಧಿತ ಸುದ್ದಿ