ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ನೇತಾಜಿ ಜನ್ಮದಿನ ಹಿನ್ನೆಲೆ; ಯುವ ಬ್ರಿಗೇಡ್ ನಿಂದ "ಜೈ ಹಿಂದ್ ರನ್..."

ಕುಂದಾಪುರ: ಮಹಾನ್ ಸ್ವಾತಂತ್ರ್ಯ ಸೇನಾನಿ ಸುಭಾಶ್ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಯುವ ಬ್ರಿಗೇಡ್ ನಿಂದ ಜೈ ಹಿಂದ್ ರನ್ ಕಾರ್ಯಕ್ರಮ ಇಂದು ನಡೆಯಿತು.

ಕುಂದಾಪುರ ಭಂಡಾರ್ಕರ್ ಮೈದಾನದಿಂದ ನಗರ ವ್ಯಾಪ್ತಿಯಲ್ಲಿ ಓಟ ನಡೆಸಿದ ಬ್ರಿಗೇಡ್ ತಂಡ, ನೇತಾಜಿ ಸುಭಾಶ್ಚಂದ್ರ ಬೋಸ್ ಅವರ 125ನೇ ಜನ್ಮದಿನದ ಅಂಗವಾಗಿ ಕಾರ್ಯಕ್ರಮ ಆಯೋಜಿಸಿತ್ತು. "ಜೈ ಹಿಂದ್ ರನ್ " ನಲ್ಲಿ ಸಾವಿರಾರು ಯುವ ಬ್ರಿಗೇಡ್ ಕಾರ್ಯಕರ್ತರು ಉತ್ಸಾಹದಿಂದ ಭಾಗಿಯಾದರು.

Edited By :
Kshetra Samachara

Kshetra Samachara

23/01/2021 11:58 am

Cinque Terre

20.72 K

Cinque Terre

0

ಸಂಬಂಧಿತ ಸುದ್ದಿ