ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಹೊಸವರ್ಷದ ಹೊಸ್ತಿಲಲ್ಲಿ ದಂಪತಿಯಿಂದ ಹೊಸ ವಿಚಾರಧಾರೆ ಪ್ರಸ್ತುತಿ...

ಉಡುಪಿ: ಹೊಸವರ್ಷದ ದಿನದಂದು ಪುಣ್ಯಕೋಟಿಗೆ ಮನೆ ಕಟ್ಟಿ ವಿಶೇಷ ಆಚರಣೆಯಲ್ಲಿ ತೊಡಗಿಕೊಂಡ ದಂಪತಿ.

ಗೋ ಪೂಜೆ, ಗೋ ರಕ್ಷಣೆ, ಗೋವುಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಡಲು ಸಜ್ಜಾದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹರ್ಕೂರು ಗ್ರಾಮದ ಈ ದಂಪತಿಯ ಬಗ್ಗೆ ನಮ್ಮ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ಸಂದೇಶ ಶೆಟ್ಟಿ ಆಜ್ರಿ ನಡೆಸಿದ chit-chat ಇಲ್ಲಿದೆ ನೋಡಿ...

Edited By : Nagesh Gaonkar
Kshetra Samachara

Kshetra Samachara

01/01/2021 03:59 pm

Cinque Terre

25.13 K

Cinque Terre

3