ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಾರಿನ ಎಂಜಿನಲ್ಲಿ ಕುಳಿತ ಹೆಬ್ಬಾವು !

ಮಂಗಳೂರು:ಹೆಬ್ಬಾವೊಂದು ಕಾರಿನ ಎಂಜಿನ್ ಒಳಗಡೆ ಅವಿತು ಕೂತ ಘಟನೆ ಮಂಗಳೂರಲ್ಲಿ‌ ನಡೆದಿದೆ.

ಕಾರಿನ ಚಾಲಕನಿಗೆ ಸಂಶಯ‌ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಹೆಬ್ಬಾವನ್ನು ಕಾರಿನಿಂದ ಸೇಫ್ ಆಗಿ ಹೊರ ತೆಗೆಯಲಾಯಿತು.

Edited By : Somashekar
Kshetra Samachara

Kshetra Samachara

19/05/2022 03:29 pm

Cinque Terre

10.28 K

Cinque Terre

0

ಸಂಬಂಧಿತ ಸುದ್ದಿ