ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: 'ಅಮ್ಮ' ಪಟಾಕಿ ಮೇಳಕ್ಕೆ 3 ವರ್ಷ; ಅಂಧ ಮಗುವಿಗೆ ವೈದ್ಯಕೀಯ ನೆರವು

ಕುಂದಾಪುರ: ದೀಪಾವಳಿ ಹಬ್ಬದ ಪ್ರಯುಕ್ತ ಕುಂದಾಪುರ ನೆಹರು ಮೈದಾನದಲ್ಲಿ ನಡೆಯುತ್ತಿರುವ "ಅಮ್ಮ" ಪಟಾಕಿ ಮೇಳ ಮೂರನೇ ವರ್ಷಕ್ಕೆ ಕಾಲಿಟ್ಟಿದೆ.

ಮೂರು ವರ್ಷಗಳಿಂದ ಗ್ರಾಹಕರ ಮನಗೆದ್ದಿರುವ ಅಮ್ಮ ಪಟಾಕಿ ಮೇಳ ಮಾನವೀಯ ಸೇವೆಯಲ್ಲಿಯೂ ಗುರುತಿಸಿಕೊಂಡಿದೆ. ಈ ವರ್ಷ ಮದ್ದುಗುಡ್ಡೆ ನಿವಾಸಿ ಉಮೇಶ ಮತ್ತು ಸುಲೋಚನ ದಂಪತಿಯ ಅಂಧ ಮಗುವಿಗೆ ವೈದ್ಯಕೀಯ ನೆರವನ್ನು ಅಮ್ಮ ಪಟಾಕಿ ಮಳಿಗೆಯವರು ನೀಡಿದ್ದಾರೆ.

ಈ ವೈದ್ಯಕೀಯ ನೆರವನ್ನು ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಹಸ್ತಾಂತರ ಮಾಡಿದರು. ಮುಂದಿನ ವರ್ಷ ದೀಪಾವಳಿ ಸಂದರ್ಭ ಕ್ಯಾನ್ಸರ್ ಪೀಡಿತರಿಗೆ ನೆರವು ನೀಡುವ ಉದ್ದೇಶ ಅಮ್ಮ ಪಟಾಕಿ ಸಂಸ್ಥೆ ಹೊಂದಿದೆ.

Edited By : Manjunath H D
Kshetra Samachara

Kshetra Samachara

16/11/2020 09:50 pm

Cinque Terre

9.81 K

Cinque Terre

0

ಸಂಬಂಧಿತ ಸುದ್ದಿ