ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೊಂಬಟ್ಟು ಇರಕಿಗದ್ದೆ ಫಾಲ್ಸ್ ನಲ್ಲಿ ತಮ್ಮ ಬೇಸರವನ್ನು ಕಳೆಯಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ.
ಕರೋನಾದಿಂದ ಮನೆಯಲ್ಲೇ ಕುಳಿತು ಬೇಸತ್ತ ಜನ ಇದೀಗ ಪ್ರಕೃತಿ ಮಡಿಲಿನ ಫಾಲ್ಸ್ ಗಳತ್ತ ಮುಖ ಮಾಡಿದರೆ, ಒಂದಿಷ್ಟು ಮುಂಜಾಗ್ರತಾ ಸೂಚನೆಗಳನ್ನು ಅನುಸರಿಸುವಂತೆ ಫಾರೆಸ್ಟ್ ಅಧಿಕಾರಿಗಳಿಂದ ಸೂಚನೆ ನೀಡಲಾಗಿದೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ಸಂದೇಶ್ ಶೆಟ್ಟಿ ಆಜ್ರಿ ನಡೆಸಿದ ಚಿಟ್ -ಚಾಟ್ ಇಲ್ಲಿದೆ ನೋಡಿ.
Kshetra Samachara
30/10/2020 04:44 pm