ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶಭಕ್ತಿಯ ಹಾಡು, ಭಾಷಣದ ವಿಡಿಯೋಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ

ನಲ್ಮೆಯ ಓದುಗರೇ..ನಾವೆಲ್ಲ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಈ ಹೊತ್ತಲ್ಲಿ ನೀವು ನಿಮ್ಮಿಷ್ಟದ ದೇಶಭಕ್ತಿ ಗೀತೆ ಹಾಗೂ ಭಾಷಣದ ವಿಡಿಯೋಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಮಕ್ಕಳ ಮುದ್ದು ಮಾತಿನ ಭಾಷಣ ಇದ್ದರೆ ಇನ್ನೂ ಚೆಂದ

ನಮ್ಮ ವಾಟ್ಸ್ಆ್ಯಪ್ ಸಂಖ್ಯೆ- 7349619443

ಆಗಸ್ಟ್ 15 ರ ಬೆಳಗಿನವರೆಗೆ ಬರುವ ವಿಡಿಯೋಗಳನ್ನು ಸ್ವೀಕರಿಸಲಾಗುತ್ತದೆ. ಸದ್ಯ ಹುಬ್ಬಳ್ಳಿಯ ಹಾರ್ಡ್ ವೇರ್ ಸೆಂಟರ್ ಮಾಲೀಕ ನರೇಶ್ ಜೈನ್ ಅವರೇ ಸಾಹಿತ್ಯ ರಚಿಸಿ ಹಾಡಿರುವ ದೇಶಭಕ್ತಿ ಗೀತೆ ನಿಮಗಾಗಿ ಇಲ್ಲಿದೆ.

Edited By : Nagesh Gaonkar
Kshetra Samachara

Kshetra Samachara

14/08/2021 08:01 pm

Cinque Terre

121.19 K

Cinque Terre

6