ನಗುವಿನ ಹಿಂದಿರುವ ನೋವನ್ನು ತಿಳಿದಿರುವ ಸ್ನೇಹಿತರು ಜೀವನದ ಸರ್ವಶ್ರೇಷ್ಠ ಕೊಡುಗೆ. ಪ್ರೀತಿಯ ಇನ್ನೊಂದು ಪದವೇ ಸ್ನೇಹ. ಹೀಗಾಗಿ ಸ್ನೇಹ ದಿನವನ್ನು ವಿಶ್ವಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನು ಭಾರತದಲ್ಲಿ ಪ್ರತೀ ವರ್ಷ ಆಗಸ್ಟ್ ತಿಂಗಳ ಮೊದಲ ರವಿವಾರ ಆಚರಿಸಲಾಗುತ್ತಿದೆ.
ಇಂದಿನ ಸ್ನೇಹಿತರ ದಿನಾಚರಣೆಯನ್ನು ಇನ್ನು ಹೆಚ್ಚು ಸ್ಪೆಷಲ್ ಆಗಿ ಮಾಡಲು ಪಬ್ಲಿಕ್ ನೆಕ್ಸ್ಟ್ ನಿಮಗೊಂದು ಅವಕಾಶ ನೀಡುತ್ತಿದೆ.
ಇಂದು ಬೆಳಿಗ್ಗೆ 11 ಗಂಟೆವರೆಗೆ ನೀವು ನಿಮ್ಮ ಬೆಸ್ಟ್ ಸ್ನೇಹಿತರೊಂದಿಗೆ ಕ್ಲಿಕ್ಕಿಸಿಕೊಂಡ ಸುಂದರ ಫೋಟೋವನ್ನು ನಮ್ಮ ವಾಟ್ಸ್ ಆ್ಯಪ್ ನಂಬರ 7349619443 ಗೆ ಕಳುಹಿಸಿಕೊಡಿ.
ನಿಮ್ಮ ದೋಸ್ತಿ ಜೊತೆಗಿರುವ ನಿಮ್ಮ ಫೋಟೋವನ್ನು ನಮ್ಮ ಅಪ್ಲಿಕೇಶನ್ ನಲ್ಲಿ ಪ್ರಕಟಿಸಿ ನಿಮ್ಮ ಸಂತೋಷವನ್ನು ಇಮ್ಮಡಿಗೊಳಿಸುತ್ತೇವೆ.. ಇನ್ನೇಕೆ ತಡ ಫೋಟೋ ಸೆಂಡ್ ಮಾಡಿ …ಫೋಟೋ ಕೊನೆಯಲ್ಲಿ ಹೆಸರು ವಿಳಾಸ ನಮೂದಿಸಿ
Kshetra Samachara
01/08/2021 08:04 am