ನಿಮ್ಮ ಮುದ್ದು ಕಂದ ನಿಮ್ಮ ಮನೆ ಬೆಳಕು. ಆ ಮಗುವಿನ ಜನ್ಮದಿನ ಆಚರಿಸುವುದೆಂದರೆ ನಿಮಗೆ ಎಲ್ಲಿಲ್ಲದ ಸಂಭ್ರಮವಲ್ಲವೆ? ಅದರಲ್ಲೂ ಮೊದಲ ಜನ್ಮದಿನಾಚರಣೆ ಎಂದರೆ ಆ ಸಡಗರ ವರ್ಣಾತೀತ. ಮನೆಯ ಎಲ್ಲ ಸದಸ್ಯರು, ಬಂಧು ಬಾಂಧವರು ಸೇರಿ ಆಚರಿಸುವ ಉಮೇದೇ ಬೇರೆ. ಆದರೆ ಏನು ಮಾಡುವುದು? ಕೊರೊನಾದಿಂದಾಗಿ ಎಲ್ಲರೂ ಬರುವಂತಿಲ್ಲ, ಬಂದರೂ ಸೇರುವಂತಿಲ್ಲ. ಆದರೆ ನಿಮ್ಮ ಪುಟಾಣಿ ಈ ಸಂಭ್ರಮಾಚರಣೆಯಿಂದ ಏಕೆ ವಂಚಿತವಾಗಬೇಕು.
ನಿಮ್ಮ ಸಡಗರಕ್ಕೆ ನಾವು ಕೈಜೋಡಿಸುತ್ತಿದ್ದೇವೆ. PublicNext ಮೂಲಕ ನಿಮ್ಮ ಮಗುವಿನ ಜನ್ಮದಿನಕ್ಕೆ ವಿಡಿಯೋ ಮೂಲಕ ಶುಭಕೋರಿ, ನಿಮ್ಮ ಬಂಧುಬಾಂಧವರೊಂದಿಗೆ ಹಂಚಿಕೊಳ್ಳಿ. ಇದೊಂದು ಪುಟ್ಟ ಜಾಹೀರಾತಾಗಿದ್ದು. ಮಕ್ಕಳಿಗಾಗಿಯೇ ಅತ್ಯಂತ ಕಡಿಮೆ ದರವನ್ನು ನಿಗದಿಪಡಿಸಿದ್ದೇವೆ. 30 ರಿಂದ 45 ಸೆಕೆಂಡುಗಳ ಜಾಹೀರಾತಿಗೆ ಕೇವಲ 1000 ರೂ ಮಾತ್ರ.
ನೀವು ಮಾಡಬೇಕಾಗಿದ್ದು ಇಷ್ಟೇ, ಮಗುವಿಗೆ ತಂದೆ ತಾಯಿ ಜನ್ಮದಿನದ ಶುಭಕೋರುವ ವಿಡಿಯೋ ಮಾಡಿ ನಾವು ಸೂಚಿಸಿರುವ WhatsApp ಗೆ ಕಳುಹಿಸಬೇಕು.ನಾವು ಸೂಚಿಸುವ ಬ್ಯಾಂಕ್ ಖಾತೆಗೆ ಹಣ ಸಂದಾಯವಾದ ಒಂದು ತಾಸಿನಲ್ಲಿ ಜಾಹೀರಾತು ಪ್ರಕಟವಾಗಲಿದೆ. ಹಣ ಸಂದಾಯ ಹಾಗೂ ಇತರೆ ವಿವರಗಳಿಗೆ 9972157058 ಸಂಪರ್ಕಿಸಬಹುದು.
Kshetra Samachara
19/11/2020 05:55 pm