ಕೆಂಪು ಬಣ್ಣ ಭಾವಾವೇಶ, ಪ್ರೇಮ, ಹಾಗೂ ಸೌಂದರ್ಯಗಳನ್ನು ಸೂಚಿಸುತ್ತದೆ. .ನವರಾತ್ರಿಯ ಪ್ರತಿಯೊಂದು ದಿನವು ದೇವಿಗೆ ಒಂದೊಂದು ದಿನ ಒಂದೊಂದು ರೀತಿಯಲ್ಲಿ ಅಲಂಕಾರ ಮಾಡಲಾಗುತ್ತದೆ. ಈ ದಿನ ಕಾತ್ಯಾಯಿನಿ ದೇವಿಗೆ ಕೆಂಪು ಬಣ್ಣದ ಅಲಂಕಾರ ಮಾಡಲಾಗುತ್ತದೆ. ದೇವಿಗೆ ಈ ಬಣ್ಣ ತುಂಬಾ ಪ್ರಿಯ.
ಕೆಂಪು ಬಣ್ಣವು ಮಾನವ ದೇಹವನ್ನು ಆರೋಗ್ಯಕರವಾಗಿ, ಸುಂದರವಾಗಿ ಮಾಡುತ್ತದೆ ಮತ್ತು ಮನಸ್ಸನ್ನು ಸಂತೋಷದಾಯಕವಾಗಿಸುತ್ತದೆ. ಕೆಂಪು ಬಣ್ಣದ ಸೀರೆಯಲ್ಲಿ ಭಗಿನಿಯರು ಕಂಡದ್ದು ಹೀಗೆ
ನಾವು ಹೇಳಿದ ಬಣ್ಣದ ಸೀರೆಯನ್ನು ಉಟ್ಟು ಕ್ಲಿಕ್ಕಿಸಿಕೊಂಡ ಫೋಟೋವನ್ನು ನಮ್ಮ ವಾಟ್ಸ್ ಆ್ಯಪ್ ನಂಬರ 7349619443 ಗೆ ಕಳುಹಿಸಿ..
ಅಕ್ಟೋಬರ್ 13 ಕಡುನೀಲಿ
ಅಕ್ಟೋಬರ್ 14 ಗುಲಾಬಿ
ಅಕ್ಟೋಬರ್ 15 ನೇರಳೆ
ಮೇಲೆ ಹೇಳಿದ ಬಣ್ಣಗಳ ಸೀರೆಯನ್ನು ಆಯಾದಿನ ಉಟ್ಟು ಫೋಟೋ ಕ್ಲಿಕ್ಕಿಸಿಕೊಂಡು ನಮ್ಮೊಂದಿಗೆ ಹಂಚಿಕೊಂಡು ಹಬ್ಬದ ಸಂಭ್ರಮ ಹೆಚ್ಚಿಸಿಕೊಳ್ಳಿ..
Kshetra Samachara
12/10/2021 09:46 pm