9 ದಿನಗಳಕಾಲ 9 ಬಣ್ಣದ ಸೀರೆಯನ್ನು ಉಟ್ಟು ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ನಮ್ಮ ವಾಟ್ಸ್ ಆ್ಯಪ್ ನಂಬರ 7349619443 ಗೆ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ. ಮತ್ತೊಂದು ವಿಶೇಷ ಸೂಚನೆ ಅಂದ್ರೆ ಆಯಾ ದಿನ ಹೇಳಿದ ಬಣ್ಣದ ಸೀರೆ ಉಟ್ಟ ಫೋಟೋವನ್ನು ಆಯಾ ದಿನ ಸಂಜೆ 6 ಗಂಟೆಯೊಳಗೆ ಕಳುಹಿಸಿ ಕೊಡಿ. ಇನ್ನು 6 ಗಂಟೆಯೊಳಗೆ ಬಂದ ಫೋಟೋಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.
ಪ್ರತಿ ದಿನ ತಪ್ಪದೇ ಫೋಟೋ ಕಳುಹಿಸುವವರಿಗೆ ಸೂಕ್ತ ಬಹುಮಾನವನ್ನು ನೀಡಲಾಗುವುದು..
ಇನ್ನೇಕೆ ತಡ ಬಣ್ಣ ಬಣ್ಣದ ಸೀರೆ ಉಟ್ಟುಕೊಂಡು ಫೋಟೋ ಕಳುಹಿಸಿ ..
ಅಕ್ಟೋಬರ್ 8 ಹಸಿರು
ಅಕ್ಟೋಬರ್ 9 ಬೂದು
ಅಕ್ಟೋಬರ್ 10 ಕೇಸರಿ
ಅಕ್ಟೋಬರ್ 11 ಬಿಳಿ
ಅಕ್ಟೋಬರ್ 12 ಕೆಂಪು
ಅಕ್ಟೋಬರ್ 13 ಕಡುನೀಲಿ
ಅಕ್ಟೋಬರ್ 14ಗುಲಾಬಿ
ಅಕ್ಟೋಬರ್ 15 ನೇರಳೆ
ಮೇಲೆ ಹೇಳಿದ ಬಣ್ಣಗಳ ಸೀರೆಯನ್ನು ಆಯಾದಿನ ಉಟ್ಟು ಫೋಟೋ ಕ್ಲಿಕ್ಕಿಸಿಕೊಂಡು ನಮ್ಮೊಂದಿಗೆ ಹಬ್ಬದ ಸಂಭ್ರಮ ಹೆಚ್ಚಿಸಿಕೊಳ್ಳಿ..
Kshetra Samachara
07/10/2021 03:28 pm