ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಆ.19 ರಿಂದ ಆ.21 ವರೆಗೆ ಕೆಎಂಸಿ ಹೊರರೋಗಿ ವಿಭಾಗಕ್ಕೆ ರಜೆ: ತುರ್ತು ಚಿಕಿತ್ಸೆ ಲಭ್ಯ 

ಮಣಿಪಾಲ: ಆಗಸ್ಟ್ 19 2022 ಶುಕ್ರವಾರದಿಂದ 21ನೇ ಆಗಸ್ಟ್ 2022ರ ಆದಿತ್ಯವಾರದ ತನಕ ಶ್ರೀ ಕೃಷ್ಣ ಜನ್ಮಾಷ್ಟಮಿ , 3ನೇ ಶನಿವಾರ ಮತ್ತು ಆದಿತ್ಯವಾರದ ಪ್ರಯುಕ್ತ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ.ಟಿ ಎಂ ಎ ಪೈ ಆಸ್ಪತ್ರೆ, ಉಡುಪಿ, ಮತ್ತು ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆ, ಕಾರ್ಕಳದಲ್ಲಿ ಹೊರರೋಗಿ ವಿಭಾಗಕ್ಕೆ ರಜೆ ಇರುತ್ತದೆ. ಆದಾಗ್ಯೂ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗವು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

17/08/2022 03:12 pm

Cinque Terre

8.04 K

Cinque Terre

0

ಸಂಬಂಧಿತ ಸುದ್ದಿ