ಮುಲ್ಕಿ: ಕಿನ್ನಿಗೋಳಿಯಲ್ಲಿ ರೋಟರಿ ಕ್ಲಬ್‌ನಿಂದ ಪಲ್ಸ್ ಪೋಲಿಯೋ ಜಾಗೃತಿ ಕಾರ್ಯಕ್ರಮ ಹಾಗೂ ಜಾಥಾಕ್ಕೆ ರೋಟರಿಯ ಜಿಲ್ಲಾ ಗರ್ವನರ್ ರವೀಂದ್ರ ಭಟ್ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯೀಶ್ ಚೌಟ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಸ್ವರಾಜ್ ಶೆಟ್ಟಿ, ರೋಟರಿಯ ಪಬ್ಲಿಕ್ ಇಮೇಜ್ ಸತೀಶ್ ಬೋಳಾರ್, ಜಿಲ್ಲಾ ಪಲ್ಸ್ ಪೋಲಿಯೋ ಚೇರ್‌ಮೆನ್, ಡಾ. ರಮೇಶ್, ಕೋರ್ಡಿನೇಟರ್ ಡಾ. ಲೀಜಾ ಕ್ಯಾರಲ್ ಡಿಸೋಜ, ಅರುಣ್ ಭಂಡಾರಿ, ಅಶೋಕ್ ಕುಮಾರ್ ಶೆಟ್ಟಿ, ಕಿನ್ನಿಗೋಳಿ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಶೆಣೈ ಉಪಸ್ಥಿತಿದ್ದರು.
Kshetra Samachara
24/10/2021 02:33 pm