ಉಡುಪಿ: ಲಾಕ್ಡೌನ್ ಸಡಿಲಿಕೆ ದುರುಪಯೋಗ ಮಾಡುವವರ ವಿರುದ್ಧ ಕಠಿಣ ಕ್ರಮ: ಉಡುಪಿ ಜಿಲ್ಲಾಧಿಕಾರಿ

ಉಡುಪಿ: ಲಾಕ್ಡೌನ್ ಸಡಿಲಿಕೆಯನ್ನು ದುರುಪಯೋಗ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಅಲ್ಲಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ.ಈ ಕಾರ್ಯಕ್ರಮಗಳಿಗೆ ಅನುಮತಿ ಕೊಟ್ಟವರಾರು? ಹೋಟೆಲುಗಳಲ್ಲಿ 6 ಗಂಟೆ ತನಕ ಜನರು ಸೇರುತ್ತಾರೆ. ಬಸ್ ಗಳಲ್ಲಿ 50ಕ್ಕಿಂತ ಹೆಚ್ಚು ಪ್ರಯಾಣಿಕರು ಕಂಡುಬರುತ್ತಿದ್ದಾರೆ. ರಾಜಕೀಯ ಪಕ್ಷಗಳಿಗೆ ಕಾರ್ಯಕ್ರಮ ನಡೆಸಲು ಅನುಮತಿ ಕೊಟ್ಟವರು ಯಾರು?ಲಾಕ್ಡೌನ್ ಸಡಿಲಿಕೆಯನ್ನು ಯಾರೂ ದುರುಪಯೋಗ ಮಾಡಬಾರದು.ಒಂದು ವೇಳೆ ದುರುಪಯೋಗ ಮಾಡಿದರೆ ಅಂಥವರ ವಿರುದ್ಧ ಎಪಿಡೆಮಿಕ್ ಆಕ್ಟ್ ನಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್
ಮತ್ತೊಮ್ಮೆ ಎಚ್ಚರಿಗೆ ನೀಡಿದ್ದಾರೆ.

Kshetra Samachara

Kshetra Samachara

1 month ago

Cinque Terre

8.25 K

Cinque Terre

6

 • Rajesh
  Rajesh

  neevu kooda mehandi program ge hogi bandiddeera... ad Sareena

 • Jaya Kumar
  Jaya Kumar

  ಎಲ್ಲ ಕೆಲ್ಸ ಡಿಸಿ ಯೆ ಮಾಡಬೇಕೆಂದಿಲ್ಲ. ಜನರಿಗೆ ಬುದ್ದಿ ಇಲ್ವಾ.

 • AASHIQ
  AASHIQ

  sir dc sir civil dress alli .bus alli hogi check madi daily yella bus hatthi .video madi functio hogi daily alliye barwa janarannu check madi.sir nale korona jasti adre public yellarigu problem istu kasta bandu madida yella kelasa fail agutthe .sir janarannu ulisi .yella thande thai makkale mele .makkalu thande thai mele defend agirutthare.sister brothers .yella family members avaravara mele defend agirutthare.ondu chikka smaya prajne kaledare .problem guarantee

 • shivaram poojary
  shivaram poojary

  ಎಲ್ಲಾ ಅಂಗಡಿಗಳು ಗಂಟೆಗೆ ಓಪನ್ ಇರುತ್ತದೆ

 • shivaram poojary
  shivaram poojary

  ಸ್ಟಿಕ್ ಮಾಡಿದೆ 5 ಗಂಟೆಗೆ ಮಾಡಿ

 • shivaram poojary
  shivaram poojary

  angadi hotel passport open