ಬೈಂದೂರು: "ನೀವು ಪಬ್ಲಿಕ್ ಸರ್ವೆಂಟ್ ಎಂಬುದು ನೆನಪಿರಲಿ..."

ಬೈಂದೂರು: ಲಾಕ್ ಡೌನ್ ರೂಲ್ಸ್ ವಿಚಾರವಾಗಿ ಸ್ಥಳೀಯ ನಾಗರಿಕ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿ ನಡುವೆ ವಾಕ್ಸಮರ
ಬೈಂದೂರು ರಾ.ಹೆ. ಅಂಡರ್ ಪಾಸ್ ಬಳಿ ರಸ್ತೆಯಲ್ಲಿ ನಡೆಯಿತು.

ಬೈಂದೂರು ಪಟ್ಟಣ ಪಂಚಾಯಿತಿ ನೂತನ ಅಧಿಕಾರಿ ನವೀನ್ ಕುಮಾರ್, ಈ ನಾಗರಿಕರನ್ನು ಏಕವಚನದಲ್ಲಿ ನಿಂದಿಸಿದ್ದೇ ಇದಕ್ಕೆಲ್ಲ ಕಾರಣ.

ಕೊರೊನಾ ನಿಯಮಾವಳಿ ಬಗ್ಗೆ ಮಾತನಾಡುವಾಗ ವಾಗ್ವಾದ ನಡೆದಿದೆ.

ಈ ವೇಳೆ ಈ ವ್ಯಕ್ತಿ, "ನೀವು ಪಬ್ಲಿಕ್ ಸರ್ವೆಂಟ್ ಎಂಬುವುದು ನೆನಪಿರಲಿ" ಎಂದು ಹೇಳಿದ್ದಾರೆ. ಕೆಲಹೊತ್ತು ಪರಸ್ಪರ ವಾಗ್ದಾಳಿ ನಡೆದ ವೀಡಿಯೊ ವೈರಲ್ ಆಗುತ್ತಿದೆ.

ಜಿಲ್ಲೆಯಲ್ಲಿ ತಮ್ಮ ಕಠಿಣ ವರ್ತನೆಯಿಂದ ಪೊಲೀಸ್ ಸಹಿತ ನಾನಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸುದ್ದಿಯಾಗುತ್ತಿದ್ದಾರೆ.

Kshetra Samachara

Kshetra Samachara

14 days ago

Cinque Terre

16.84 K

Cinque Terre

6

 • Ramesh
  Ramesh

 • Nagarathna Devadiga
  Nagarathna Devadiga

 • KUDLADA BORI💖😘😋😋😋💖
  KUDLADA BORI💖😘😋😋😋💖

  PUBLIC IS RIGHT

 • ✌️Ashwith✌️
  ✌️Ashwith✌️

  ಹಿಟ್ಲರ್ ಕಾನೂನಿನಿಂದ ಬೇಸತ್ತ ಸಾರ್ವಜನಿಕರು ..

 • jossy Pinto
  jossy Pinto

  Prasadh Shetty, 😀😀😀

 • Prasadh Shetty
  Prasadh Shetty

  ಅವರು ಪಬ್ಲಿಕ್ ಸರ್ವೆಂಟ್ ಅಲ್ಲಾ ಪಬ್ಲಿಕ್ ಬ್ಲೆಡ್ ಪ್ರೆಶರ್ ಕುಕ್ಕರ್