ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ:ಜಿಲ್ಲೆಯಲ್ಲಿಂದು ಶಾಲಾರಂಭ: ಮೊದಲ ದಿನ ಉತ್ತಮ ರೆಸ್ಪಾನ್ಸ್

ಉಡುಪಿ :ಇಂದಿನಿಂದ ಉಡುಪಿ ಜಿಲ್ಲೆಯಲ್ಲಿ ಶಾಲಾರಂಭಗೊಂಡಿದೆ.9 ನೇ ತರಗತಿಯಿಂದ ದ್ವಿತೀಯ ಪಿಯು ತನಕದ ತರಗತಿಗಳು ಆರಂಭಗೊಂಡಿವೆ.ರಾಜ್ಯಾದ್ಯಂತ ಆಗಸ್ಟ್ 23ಕ್ಕೆ ತರಗತಿಗಳು ಆರಂಭವಾಗಿದ್ದರೂ,ಜಿಲ್ಲೆಯಲ್ಲಿ

ಹತ್ತು ದಿನ ವಿಳಂಬವಾಗಿ ತರಗತಿಗಳು ಪ್ರಾರಂಭಗೊಂಡವು.

ಪಾಸಿಟಿವಿಟಿ ರೇಟ್ ಹೆಚ್ಚಿದ್ದ ಕಾರಣ ಉಡುಪಿಯಲ್ಲಿ ಶಾಲೆ ತೆರೆಯುವುದು ತಡವಾಗಿತ್ತು.ಸದ್ಯ ಪಾಸಿಟಿವಿಟಿ ರೇಟ್ ನಲ್ಲಿ ಇಳಿಕೆಯಾಗಿದೆ.ಈ ಹಿನ್ನೆಲೆಯಲ್ಲಿ ತರಗತಿಗಳನ್ನು ತೆರೆಯಲು ಜಿಲ್ಲಾಡಳಿತ ಸೂಚನೆ ನೀಡಿತ್ತು.ಇವತ್ತು ಮೊದಲ ದಿನ ಶಾಲಾರಂಭಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.ಮಾಸ್ಕ್ ಧರಿಸಿ, ಬೆಂಚಿನಲ್ಲಿ ಇಬ್ಬರೇ ಕುಳಿತು ಮಕ್ಕಳು ವರ್ಷಗಳ ಬಳಿಕ ಲವಲವಿಕೆಯಿಂದ ಪಾಠ ಕೇಳುತ್ತಿರುವ ದೃಶ್ಯಗಳು ಕಂಡು ಬಂತು.

Edited By : Manjunath H D
Kshetra Samachara

Kshetra Samachara

01/09/2021 12:16 pm

Cinque Terre

10.02 K

Cinque Terre

0

ಸಂಬಂಧಿತ ಸುದ್ದಿ