ಉಡುಪಿ:ಜಿಲ್ಲೆಯಲ್ಲಿ ಸತತ ಮೂರನೇ ದಿನವೂ ಕೊರೊನಾ ಪ್ರಕರಣ ಹೆಚ್ಚಳ ಕಂಡಿದೆ.ಗುರುವಾರ
92 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಈ ಪೈಕಿ ಮಣಿಪಾಲ ವಿವಿಯಲ್ಲಿ 80 ಕ್ಕಿಂತ ಹೆಚ್ಚು ಕೇಸ್ ದಾಖಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ
ದರ 2.17 .ದಾಖಲಾಗಿರುವುದಾಗಿ ಉಡುಪಿ ಡಿ.ಎಚ್ ಒ ಡಾ. ನಾಗಭೂಷಣ ಉಡುಪಿ ಮಾಹಿತಿ ನೀಡಿದ್ದಾರೆ.
Kshetra Samachara
06/01/2022 06:02 pm