ಬಜಪೆ:ಅಡ್ಡೂರು ಗ್ರಾಮದ ದ.ಕ. ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾದ ಕೋವಿಡ್ ಲಸಿಕಾ ಶಿಬಿರಕ್ಕೆ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ, ಉಪಾಧ್ಯಕ್ಷೆ ದಿಲ್‍ಶಾದ್ ಎ, ಸದಸ್ಯರಾದ ಬುಶ್ರಾ ಎ, ಎಡ್ಲಿನ್ ಕ್ಲೀಟಾ ಡಿ'ಸೋಜ, ಝಡ್ ಶಾಹಿಕ್, ಮನ್ಸೂರ್ ಟಿ, ಅಶ್ರಫ್ ನಡುಗುಡ್ಡೆ, ಅಭಿವೃದ್ಧಿ ಅಧಿಕಾರಿ(ಪಿಡಿಒ) ಅಬೂಬಕ್ಕರ್, ಗ್ರಾಮಕರಣಿಕ ಮುತ್ತಣ್ಣ ಬಡೀಗೇರ ಭೇಟಿ ನೀಡಿ ಪರಿಶೀಲಿಸಿದರು. ಪಂಚಾಯತ್ ಸಿಬ್ಬಂದಿ ಇರ್ಶಾದ್, ಗಂಜಿಮಠ ಪಿಎಚ್‍ಸಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
Kshetra Samachara
18/09/2021 02:42 pm