ಉಡುಪಿ: ಸೋಂಕಿನ ಲಕ್ಷಣ ಕಂಡು ಬಂದರೆ ತಕ್ಷಣ ಪರೀಕ್ಷಿಸಿ: ಸಾರ್ವಜನಿಕರಲ್ಲಿ ಪೇಜಾವರಶ್ರೀ ಮನವಿ

ಉಡುಪಿ: ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದರೆ ತಕ್ಷಣ ಪರೀಕ್ಷೆ ನಡೆಸಿ ಚಿಕಿತ್ಸೆ ಪಡೆಯಿರಿ ಎಂದು ಸಾರ್ವಜನಿಕರಲ್ಲಿ ಇದೀಗ ಪೇಜಾವರ ಶ್ರೀಗಳು ಮನವಿ ಮಾಡಿದ್ದಾರೆ.

ಮೈಕೈ ನೋವು, ಶೀತ, ಜ್ವರ ಕಂಡು ಬಂದರೆ ಆಕ್ಷಣವೇ ಆಸ್ಪತ್ರೆಗೆ ಹೋಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ.ಟೆಸ್ಟ್ ಮಾಡಿಸಿದ ಬಳಿಕ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆದು ಪರಿಹರಿಸಿಕೊಳ್ಳಬಹುದು.ಅಸಡ್ಡೆ ಮಾಡಿ ಕೊನೆಗೆ ಆಕ್ಸಿಜನ್ ಹುಡುಕಬೇಡಿ. ಆಕ್ಸಿಜನ್ ಕೊರತೆಯಿಂದ ಬಹಳ ಹಾನಿಯಾಗುತ್ತಿದೆ.ರೋಗ ಲಕ್ಷಣ ಬಾಧಿಸಿ ದೀರ್ಘಕಾಲ ಕಾದರೆ ಅಪಾಯ ಖಚಿತ ಎಂದು ಉಡುಪಿಯ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಜನತೆಗೆ ಮನವಿ ಮಾಡಿದ್ದಾರೆ.

Kshetra Samachara

Kshetra Samachara

6 days ago

Cinque Terre

29.86 K

Cinque Terre

4

 • Usha Poojary
  Usha Poojary

  krishna matada parawagi covid santastharige swalpa Dana sahaya madi ...hitha wachana thumba sikiwe

 • somanatha
  somanatha

  ಉಡುಪಿ ನ್ಯೂಸ್ ಹಾಕಿ ಉಡುಪಿ ನ್ಯೂಸ್ ಮುತ್ತು ಪೇಟೆ ಹಾಕಿ ಜಿಲ್ಲೆ ಉಡುಪಿ ಜಿಲ್ಲೆ ತುಳು ಸಾಂಗ್ ಹಾಕಿ ತುಳು ತುಳು

 • B.R.NAYAK
  B.R.NAYAK

  ಕೋರೋನ ಗಾಳಿಯಲ್ಲಿಯು ಪಸರಿಸುತ್ತಿದೆ ಎಂದು ತಿಳಿದು ಬಂದಿದೆ ಬೆಳಗ್ಗಿನ ಹೊತ್ತು ಕೆಲವು ಕಡೆ ಬಹಳ ಸಂಬ್ರಮ ದಿಂದ ರಸ್ತೆ ,ಗಳಲ್ಲಿ ವಾಕಿಂಗ್ ಮಾಡುವುದು,ಅಲ್ಲಲಿ ಬೆಳಗ್ಗಿನ ವಾಕಿಂಗ್ ಮಾಡುವುದು,ಮಾಸ್ಕ್ ಧರಿಸದೇ ರಸ್ತೆ ಗಳಲ್ಲಿ ಮಾತನಾಡುತ್ತಾ ಓಡಾಡುವುದು ನಿಷೇಧ ವಿರಲಿ.ವಯಸ್ಕರು,ನಿಯಮ ಉಲ್ಲಂಘಿಸುವ ಕ್ರಮ ಬದಲಾವಣೆ ಅವಶ್ಯ,ಯುವ ಜನರಿಗೆ ಮಾದರಿಯಾಗಲಿ.ಅಸಡ್ಡೆ ಸಲ್ಲದು.

 • Vinodh
  Vinodh

  🙏🙏🙏