ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು :ಪಬ್ಲಿಕ್ ನೆಕ್ಸ್ಟ್ ಗೆ ಶುಭ ಹಾರೈಸಿದ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ಮಾಲಕರಾದ ಯುವ ಉದ್ಯಮಿ ಬಾಬು ಗೋವಿಂದ ಪೂಜಾರಿ

ವರದಿ : ದಾಮೋದರ ಮೊಗವೀರ ನಾಯಕವಾಡಿ

ಬೈಂದೂರು : ಪಬ್ಲಿಕ್ ನೆಕ್ಸ್ಟ್ ಒಂದು ವರ್ಷ ಪೂರೈಸಿದ ಸೋಷಿಯಲ್ ಮಾಧ್ಯಮಕ್ಕೆ ಶುಭಾಶಯ ಕೋರಿರುವ ಆಶ್ರಯದಾತ ಯುವ ಉದ್ಯಮಿ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಬಾಬು ಗೋವಿಂದ ಪೂಜಾರಿ ಅವರು ಬಡವರ ಹಾಗೂ ಜನ ಸಾಮಾನ್ಯರ ಧ್ವನಿಯಾಗಬೇಕು ಸಮಾಜದಲ್ಲಿ ತಪ್ಪು ಮಾಡಿದಾಗ ಅದನ್ನು ನಿರ್ಭೀತಿಯಿಂದ ವರದಿ ಮಾಡಬೇಕು ಹಾಗೆಯೇ ಮುಂದಿನ ದಿನದಲ್ಲೂ ಪಬ್ಲಿಕ್ ನೆಕ್ಸ್ಟ್ ಉತ್ತಮ ಕೆಲಸ ಮಾಡುತ್ತದೆ .ಇದನ್ನು ಮುಂದಿನ ದಿನದಲ್ಲೂ ಹೀಗೆ ಮುಂದುವರಿಸಿಕೊಂಡು ಹೋಗಬೇಕು ಹಾಗೂ "ಪಬ್ಲಿಕ್ ನೆಸ್ಟ್ ಸಂಸ್ಥೆಗೆ "ಎಂದು ಶುಭ ಹಾರೈಸಿದ್ದಾರೆ .

Edited By : Nagesh Gaonkar
Kshetra Samachara

Kshetra Samachara

07/08/2021 10:28 pm

Cinque Terre

15.62 K

Cinque Terre

0