ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಡಲತಡಿಯಲ್ಲಿ ನಡೆಯುತ್ತಿದೆ ಯಶ್ ಅಭಿನಯದ ಕೆಜಿಎಫ್ 2 ಚಿತ್ರೀಕರಣ

ಮಲ್ಪೆ: ಯಶ್ ಅಭಿನಯದ ಕೆಜಿಎಫ್ - 2 ಚಿತ್ರದ ಚಿತ್ರೀಕರಣ ಉಡುಪಿಯಲ್ಲಿ ಆರಂಭವಾಗಿದೆ.

ಉಡುಪಿಯ ಮಲ್ಪೆ, ಪಡುಕರೆ ಭಾಗದಲ್ಲಿ ಚಿತ್ರೀಕರಣ ಆರಂಭಗೊಂಡಿದ್ದು, ಮುಂದಿನ ಮೂರು ದಿನ ಉಡುಪಿಯಲ್ಲಿ ಚಿತ್ರೀಕರಣ ನಡೆಯಲಿದೆ.

Edited By : Manjunath H D
Kshetra Samachara

Kshetra Samachara

09/10/2020 01:09 pm

Cinque Terre

34.35 K

Cinque Terre

1