ಮುಲ್ಕಿ: ಪಕ್ಷಿಕೆರೆ.ಹರಿಪಾದ ಶ್ರೀಹರಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪಂಜದಗುತ್ತು ಶಾಂತಾರಾಮ ಶೆಟ್ಟಿ ಪ್ರೌಡ ಶಾಲೆ ಕೆಮ್ರಲ್ ನಲ್ಲಿ ಪುಸ್ತಕ ವಿತರಣಾ ಸಮಾರಂಭವು ನಡೆಯಿತು.
ಮುಖ್ಯ ಅತಿಥಿಗಳಾಗಿ ಅರ್ಪಿತಾ ಶೆಟ್ಟಿ, ತಿಮ್ಮಪ್ಪ ಕೋಡಿಕಲ್ ಪಕ್ಷಿಕೆರೆ,ಕೆಮ್ರಾಲ್ ಪಂಜದಗುತ್ತು ಶಾಂತಾರಾಮ ಶೆಟ್ಟಿ ಪ್ರೌಡ ಶಾಲೆಯ ಮುಖ್ಯೋಪಾಧ್ಯಾಯ ಅಜ್ಜಯ್ಯ, ದೇವರಾಜ್ ಕುಲಾಲ್ ಕೆಂಪ್ಪುಗುಡ್ಡೆ,ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷ ರಾಮದಾಸ್ ಶೆಟ್ಟಿ ರವಿಚಂದ್ರ,ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ ಹರಿಪಾದ ಪಕ್ಷಿಕೆರೆ ಹಾಗೂ ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು. ಪಂಜದಗುತ್ತು ಶಾಂತಾರಾಮ ಶೆಟ್ಟಿ ಪ್ರೌಡ ಶಾಲೆ ಮಕ್ಕಳಿಗೆ ಶುದ್ಧ ಕುಡಿಯುವ ನೀರಿಗಾಗಿ ಅಕ್ವಾಗಾರ್ಡ್ ನ್ನು ಹಸ್ತಾಂತರ ಮಾಡಲಾಯಿತು.
Kshetra Samachara
22/05/2022 04:09 pm