ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸ್ಸೆಸ್ಸೆಲ್ಸಿ ಪರೀಕ್ಷೆ: ಸೋನಾಲಿ ಎಸ್. ಕೊಟ್ಟಾರಿಗೆ ಶೇ.92 ಅಂಕ

ಮಂಗಳೂರು: ಇಂದು ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಮಂಗಳೂರಿನ ಲೇಡಿಹಿಲ್ ವಿಕ್ಟೋರಿಯಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸೋನಾಲಿ ಎಸ್. ಕೊಟ್ಟಾರಿ 92% ಫಲಿತಾಂಶ ಗಳಿಸಿದ್ದಾಳೆ.

ಸೋನಾಲಿ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾಳೆ. ಪ್ರಥಮ ಭಾಷೆ ಇಂಗ್ಲೀಷ್‌ನಲ್ಲಿ 125ಕ್ಕೆ 120 ಅಂಕ ಗಳಿಸಿದ್ದಾಳೆ. ಉಳಿದಂತೆ ಮೂರೂ ವಿಷಯದಲ್ಲೂ 80% ಗಿಂತಲೂ ಅಧಿಕ ಅಂಕ ಗಳಿಸಿದ್ದಾರೆ.

ಸೋನಾಲಿ ಎಸ್. ಕೊಟ್ಟಾರಿ, ಶಶಿಕಾಂತ್ ಕೊಟ್ಟಾರಿ ಹಾಗೂ ಶಶಿಕಲಾ ಕೊಟ್ಟಾರಿಯವರ ಪುತ್ರಿ.

Edited By : Nagaraj Tulugeri
Kshetra Samachara

Kshetra Samachara

19/05/2022 04:17 pm

Cinque Terre

6.11 K

Cinque Terre

2

ಸಂಬಂಧಿತ ಸುದ್ದಿ