ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ಮುಂಡಾಲ ವೇದಿಕೆ ಕುಚ್ಚಿಗುಡ್ಡೆ ವಿದ್ಯಾರ್ಥಿ ವೇತನ ವಿತರಣೆ

ಮುಲ್ಕಿ:ಮುಂಡಾಲ ವೇದಿಕೆ ಕುಚ್ಚಿಗುಡ್ಡೆ ಆಶ್ರಮದಲ್ಲಿ 75 ಸ್ವಾತಂತ್ರೋತ್ಸವ ಆಚರಣೆ ಹಾಗೂ ವಿದ್ಯಾರ್ಥಿವೇತನ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣವನ್ನು ಮುಂಡಾಲ ವೇದಿಕೆ ಅಧ್ಯಕ್ಷರಾದ ಕಮಲಾಕ್ಷ ಕಕ್ವ ನೆರವೇರಿಸಿದರು

ಬಳಿಕ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ನಡೆಯಿತು. ವೇದಿಕೆಯಲ್ಲಿ ಸಂಘಟನೆಯ ಗೌರವ ಸಲಹೆಗಾರರಾದ ಕುಟ್ಟಿ ಗುರಿಕಾರ ಕುಚ್ಚಿಗುಡ್ಡೆ, ಉಪಾಧ್ಯಕ್ಷ ಸುರೇಶ್ ಕೊಲೆಕಾಡಿ,ಸೀತಾರಾಮ ಸಾಲಿಯಾನ್ , ಗೌರವ ಸಲಹೆಗಾರ ಧರ್ನಾಮ್ಮ ಕುಚ್ಚಿಗುಡ್ಡೆ, ಗೌರವಾಧ್ಯಕ್ಷ

ವಿಶ್ವನಾಥ ಕಕ್ವ, ಧನರಾಜ್ ಪಕ್ಷಿಕೆರೆ, ಶೇಖರ್ ಕುಚ್ಚಿಗುಡ್ಡೆ ಶಿವರಾಮ್ ಅಂಗರಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.

ಗೋಪಾಲ್ ಕಕ್ವ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಡೆದ ಸಂಘದ ಸಭೆ ನಡೆಯಲ್ಲಿ ಸಂಘದ ಪದಾಧಿಕಾರಿಗಳ ಸಭೆ ನಡೆಯಿತು.

Edited By : PublicNext Desk
Kshetra Samachara

Kshetra Samachara

17/08/2021 08:00 am

Cinque Terre

1.95 K

Cinque Terre

0

ಸಂಬಂಧಿತ ಸುದ್ದಿ