ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಕ್ಷಣಕ್ಕೆ ನೆರವು

ಉಡುಪಿ:ಆರ್ಥಿಕವಾಗಿ ಕಷ್ಟದಲ್ಲಿರುವ ತಂದೆಯನ್ನು ಕಳೆದುಕೊಂಡಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿಯ ಪಿ.ಯು.ಸಿ ವಿಧ್ಯಾಭ್ಯಾಸಕ್ಕೆ ವಿಶು ಶೆಟ್ಟಿ ಅಂಬಲಪಾಡಿಯವರ ಮನವಿಗೆ ಸ್ವಂದಿಸಿದ ಅಜ್ಜರಕಾಡು ಭಗವಾನ್ ದಾಸ್ ಅಡ್ಯಂತಾಯ ರವರು ರೂ. 16,000 ಧನ ಸಹಾಯವನ್ನು ವಿದ್ಯಾರ್ಥಿನಿಯ ತಾಯಿ ಪೆರ್ಡೂರಿನ ಸುಮ ಶೆಟ್ಟಿಯವರಿಗೆ ನೀಡುವ ಮೂಲಕ ಸ್ವಂದಿಸಿದ್ದಾರೆ. ಸಹಾಯ ಹಸ್ತ ನೀಡಿದ ಅಡ್ಯಂತಾಯರಿಗೆ ವಿಶು ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

01/08/2021 11:43 am

Cinque Terre

2.87 K

Cinque Terre

0

ಸಂಬಂಧಿತ ಸುದ್ದಿ