ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಲೈಬ್ರೆರಿಗೂ ಪ್ರವೇಶ ನೀಡುತ್ತಿಲ್ಲ: ಎಂಜಿಎಂ ಪಿಜಿ ವಿದ್ಯಾರ್ಥಿನಿಯ ಅಸಮಾಧಾನ!

ಉಡುಪಿ: ಪಿಯುಸಿ ಮತ್ತು ಪದವಿಯವರಿಗೆ ಸಮವಸ್ತ್ರ ಇದೆ.ಆದರೆ ಸ್ನಾತಕೋತ್ತರ ವಿದ್ಯಾರ್ಥಿನಿಯರನ್ನೂ ಒಳ ಬಿಡುತ್ತಿಲ್ಲ ಎಂದು ವಿದ್ಯಾರ್ಥಿನಿಯೊಬ್ಬಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾವು ಕಾಲೇಜಿಗೆ ಬಂದಾಗ ಪ್ರಾಂಶುಪಾಲರು ಇಲ್ಲ ಎಂದು ಹೇಳಿದರು.ಪ್ರಾಂಶುಪಾಲರು ಬಂದ ಬಳಿಕ ಗೇಟ್ ಹೊರ ಹೋಗಲು ಹೇಳಿದ್ದಾರೆ.ಕೋರ್ಟ್ ಆದೇಶ ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೂ ಅನ್ವಯಿಸುತ್ತದೆಯೇ? ನಾವು ಲೈಬ್ರೆರಿಗೆ ಹೋಗಿ ಕುಳಿತುಕೊಳ್ಳುವುದೂ ತಪ್ಪೆ? ನಮ್ಮನ್ನು ಒಳಗೆ ಬಿಡುತ್ತಿಲ್ಲ.ಹೀಗಾಗಿ ಈಗ ಗೇಟ್ ಹೊರಗೆ ಬಂದಿದ್ದೇವೆ ಎಂದು ಎಂಜಿಎಂ ನ ಸ್ನಾತಕೋತ್ತರ ವಿದ್ಯಾರ್ಥಿನಿ ಹೇಳಿದ್ದಾಳೆ.

Edited By : Manjunath H D
PublicNext

PublicNext

24/02/2022 01:11 pm

Cinque Terre

36.66 K

Cinque Terre

8

ಸಂಬಂಧಿತ ಸುದ್ದಿ