ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಿಜಾಬ್‌ಗೆ ಹಠ ಹಿಡಿದ ವಿದ್ಯಾರ್ಥಿನಿಯರಿಂದ ಕ್ಲಾಸ್ ಹೊರಗೆ ಓದು!

ಉಡುಪಿ: ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಹಾಕಲು ಅನುಮತಿ ನೀಡಬೇಕು ಎಂದು ಎರಡು ವಾರಗಳ ಹಿಂದೆ ಕೆಲ ವಿದ್ಯಾರ್ಥಿನಿಯರು ಬೇಡಿಕೆ ಇಟ್ಟಿದ್ದರು.

ಆದರೆ ತರಗತಿಯಲ್ಲಿ ಎಲ್ಲರೂ ಸಮಾನರು.ಹೀಗಾಗಿ ಸಮವಸ್ತ್ರ ಧರಿಸಿ ತರಗತಿಗೆ ಹಾಜರಾಗಬೇಕು ಎಂದು ಕಾಲೇಜು ಆಡಳಿತ ಹೇಳಿತ್ತು.ಬಳಿಕ ಈ ವಿಚಾರಕ್ಕೆ ಸಂಬಂಧಿಸಿ ಸಭೆ ನಡೆಸಿ ನಿರ್ಣಯವನ್ನು ಪಿಯು ಬೋರ್ಡ್ ಗೆ ಕಳಿಸಲಾಗಿದ್ದು ,ಪಿಯು ಬೋರ್ಡ್ ನಿಂದ ಬರುವ ಆದೇಶಕ್ಕೆ ಬದ್ಧರಾಗಿರಬೇಕು ಎಂದು ವಿದ್ಯಾರ್ಥಿನಿಯರು ಮತ್ತು ಪೋಷಕರಿಗೆ ತಿಳಿಸಲಾಗಿತ್ತು. ಇದಾಗಿ ಎರಡು ವಾರಗಳ ಬಳಿಕವೂ ಕೆಲವು ವಿದ್ಯಾರ್ಥಿನಿಯರು ಹೊರಗಡೆ ಕುಳಿತು ಓದುತ್ತಿದ್ದಾರೆ.

Edited By :
Kshetra Samachara

Kshetra Samachara

13/01/2022 12:22 pm

Cinque Terre

11.46 K

Cinque Terre

12

ಸಂಬಂಧಿತ ಸುದ್ದಿ