ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: "ಸಮಾಜದಲ್ಲಿ ಭಜನಾ ಕಾರ್ಯದ ಮೂಲಕ ಸಂಘಟನೆ ಸಾಧ್ಯ"

ಮುಲ್ಕಿ: ಸಮಾಜದಲ್ಲಿ ಭಜನಾ ಕಾರ್ಯದ ಮೂಲಕ ಸಂಘಟನೆ ಸಾಧ್ಯ ಎಂದು ಕಿನ್ನಿಗೋಳಿ ಜಿಎಸ್‌ಬಿ ಅಧ್ಯಕ್ಷ ರಾಜೇಶ್ ನಾಯಕ್ ಹೇಳಿದರು. ಕಿನ್ನಿಗೋಳಿ ಶ್ರೀರಾಮ ಮಂದಿರದದಲ್ಲಿ24 ದಿನಗಳ ಕಾಲ ನಡೆಯಲಿರುವ 72ನೇ ನಗರ ಸಂಕೀರ್ತನಾ ಭಜನಾ ಪ್ರಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಂದಿರದ ಪ್ರಧಾನ ಅರ್ಚಕ ವೆ. ಮೂ. ಗೀರೀಶ್ ಭಟ್,ಆಡಳಿತ ಮಂಡಳಿ ಉಪಾಧ್ಯಕ್ಷ ಆದಿತ್ಯ ಕಾಮತ್ , ಕೋಶಾದಿಕಾರಿ ಮಂಜುನಾಥ ಮಲ್ಯ, ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಆಡಳಿತ ಮಂಡಳಿಯ ಸದಸ್ಯರಾದ ರಾಘವೇಂದ್ರ ಪ್ರಭು, ನಾಮದೇವ ಕಾಮತ್, ಗಣೇಶ್ ಪ್ರಸಾದ್ ಕಾಮತ್, ಗುರುದತ್ತರಾವ್, ರಾಜೇಶ್ ಕಾಮತ್ , ಮಾತೃ ಮಂಡಳಿಯ ಭಾರತೀ ಶೆಣೈ, ವಿಜಯಾ ಪ್ರಭು, ರಾಧಾ ಶೆಣೈ, ವಾರಿಜಾ ಕಾಮತ್,ಸಂಧ್ಯಾ ಮಲ್ಯ, ನರಸಿಂಹ ಪೈ ಸೀಮಾ ಭಟ್,ರಘುವೀರ ಕಾಮತ್ ಮತ್ತಿತರಿದ್ದರು.

Edited By : PublicNext Desk
Kshetra Samachara

Kshetra Samachara

12/10/2022 08:04 am

Cinque Terre

1.7 K

Cinque Terre

0

ಸಂಬಂಧಿತ ಸುದ್ದಿ