ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ : ನವರಾತ್ರಿ ಸಂಭ್ರಮ; ಚಂಡಿಕಾಹೋಮ, ಅಕ್ಷರ ಅಭ್ಯಾಸ, ಶಾರದಾ ವಿಸರ್ಜನೆ

ಬ್ರಹ್ಮಾವರ: ಪರಿಸರದ ಬಾರಕೂರು, ಬ್ರಹ್ಮಾವರ, ಉಪ್ಪೂರು ಸೇರಿದಂತೆ ನಾನಾ ದೇವಸ್ಥಾನದಲ್ಲಿ ಪ್ರತಿದಿನ ನಡೆಯುವ ಚಂಡಿಕಾಹೋಮ, ಭಜನೆ, ಶಾರದಾ ಪೂಜೆ ಮತ್ತು ವಿಸರ್ಜನೆ ಬುಧವಾರ ಮುಕ್ತಾಯಗೊಂಡಿತು.

ಬಾರಕೂರು ಕಚ್ಚೂರು ಮಾಲ್ತಿದೇವಿ ದೇವಸ್ಥಾನ ಬಬ್ಬುಸ್ವಾಮಿ ಮೂಲಕ್ಷೇತ್ರದಲ್ಲಿ ಬುಧವಾರ ಸಾಮೂಹಿಕ ಚಂಡಿಕಾಹೋಮ ಮತ್ತು ಅಕ್ಷರ ಅಭ್ಯಾಸ ನಡೆಯಿತು.

ಪರಿಸರದಲ್ಲಿ ಸಾರ್ವಜನಿಕ ಶಾರದಾ ಪೂಜೆ ನಡೆದು ವಿಸರ್ಜನೆ ನಡೆಯಿತು. ಬಹತೇಕ ದೇವಸ್ಥಾನದಲ್ಲಿ ಪ್ರತಿದಿನ ಅನ್ನ ಸಂತರ್ಪಣೆಯಲ್ಲಿ ಸಹಸ್ರಾರು ಭಕ್ತಾಧಿಗಳು ಭಾಗವಹಿಸಿ ಅನ್ನ ಪ್ರಸಾದ ಪಡೆದರು.

Edited By : Nagesh Gaonkar
Kshetra Samachara

Kshetra Samachara

05/10/2022 08:51 pm

Cinque Terre

8.32 K

Cinque Terre

0

ಸಂಬಂಧಿತ ಸುದ್ದಿ