ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳದ ವತಿಯಿಂದ ಸರಸ್ವತೀ ಸದನದಲ್ಲಿ ತುಳು ಯಕ್ಷಗಾನ ತಾಳಮದ್ದಳೆ "ಕಿಟ್ಟ ರಾಜಿ ಪ್ರಸಂಗೊ" ನಡೆಯಿತು.ಕನ್ನಡದಲ್ಲಿ ಶ್ರೀ ಕೃಷ್ಣ ಸಂಧಾನ ಪ್ರಸಂಗ, ಕಿಟ್ಟ ರಾಜಿ ಪ್ರಸಂಗೊ ಹೆಸರಿನೊಂದಿಗೆ ತಾಳಮದ್ದಳೆ ನಡೆಯಿತ್ತಿದ್ದು ಇದರ ಹಾಡುಗಳು ಕೂಡ ತುಳುವಿನಲ್ಲಿ ಇರುವುದು ಮತ್ತೊಂದು ವಿಶೇಷವಾಗಿದೆ.ದೇವಳದಲ್ಲಿ ತುಳು ಯಕ್ಷಗಾನ ತಾಳಮದ್ದಳೆ ದೇವಳದಲ್ಲಿ ಇದೇ ಪ್ರಥಮ ಬಾರಿಗೆ ನಡೆಯುತ್ತಿದೆ.
Kshetra Samachara
25/09/2022 08:23 pm