ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಿಜೆಪಿಯಿಂದ ಕ್ಲಾಕ್ ಟವರ್ ಬಳಿ 'ಮೋದಿ ಪಥ' ಪ್ರದರ್ಶಿನಿ, ಬೀದಿ ನೃತ್ಯ ಪ್ರದರ್ಶನ

ಉಡುಪಿ: ಬಿಜೆಪಿ ವತಿಯಿಂದ 'ಸೇವಾ ಪಾಕ್ಷಿಕ' ಅಭಿಯಾನದ ಅಂಗವಾಗಿ ಪ್ರಧಾನಿ ನರೇಂದ್ರ ‌ಮೋದಿಯವರ 72ನೇ ಜನ್ಮ ದಿನಾಚರಣೆಯ ಪ್ರಯುಕ್ತ ಕ್ಲಾಕ್ ಟವರ್ ಬಳಿ‌ ರಾಜ್ಯದಲ್ಲೇ ಪ್ರಥಮ ಬಾರಿಗೆ ಪ್ರಧಾನಿ ಮೋದಿ ಜೀವನ, ದೂರದೃಷ್ಟಿ ಮತ್ತು‌ ನೀತಿಗಳನ್ನು ಪ್ರಚುರಪಡಿಸುವ ಬೃಹತ್ ಎಲ್.ಇ.ಡಿ. ಪ್ರದರ್ಶಿನಿ 'ಮೋದಿ ಪಥ' ಹಾಗೂ 'ಬೀದಿ ನೃತ್ಯ'‌ (ಫ್ಲ್ಯಾಶ್ ಮೋಬ್) ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ನಡೆಯಿತು.

ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ನೇತೃತ್ವದಲ್ಲಿ ನಡೆದ ಈ ವಿನೂತನ ಕಾರ್ಯಕ್ರಮಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ಉಡುಪಿ ಶಾಸಕ ಕೆ.ರಘುಪತಿ ಭಟ್ ಚಾಲನೆ ನೀಡಿದರು.

Edited By : PublicNext Desk
Kshetra Samachara

Kshetra Samachara

20/09/2022 06:53 pm

Cinque Terre

2.67 K

Cinque Terre

0

ಸಂಬಂಧಿತ ಸುದ್ದಿ