ಕಟೀಲು: ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳು ಪರಿಸರ ಸ್ನೇಹೀ ವಸ್ತುಗಳನ್ನು ಬಳಸಿಕೊಂಡು ವಿವಿಧ ವಸ್ತುಗಳನ್ನು ರಚಿಸಿ ಮೆಚ್ಚುಗೆ ಗಳಿಸಿದರು. ಗೆರಟೆಗಳಿಂದ ಲೋಟ ಆಟಿಕೆಗಳು, ಕ್ಯಾಂಡಲ್ ಸ್ಟ್ಯಾಂಡ್ ಸೌಟು ಹೂದಾನಿ ಮುಂತಾದವನ್ನು ತಯಾರಿಸಿ ಪ್ರದರ್ಶನಕ್ಕೆ ಇಟ್ಟರು. ಮುಖ್ಯ ಶಿಕ್ಷಕಿ ಸರೋಜಿನಿ, ಪರಿಸರ ಸಂಘದ ನಿರ್ಧೇಶಕರಾದ ರಾಜೇಶ್ ಕಟೀಲು ಮತ್ತು ಬೇಬಿ ಎಂ ಕೆ. ಮಾರ್ಗದರ್ಶನ ನೀಡಿದರು.
Kshetra Samachara
18/09/2022 05:34 pm