ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಮೋದಿ ಜನ್ಮದಿನ ಅಂಗವಾಗಿ 1ದಿನ ರಿಕ್ಷಾದಲ್ಲಿ ಪ್ರಯಾಣಿಕರಿಗೆ ಉಚಿತ ಸೇವೆ

ಬೈಂದೂರು: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಜನ್ಮ ದಿನ. ಈ ದಿನ ಬಿಜೆಪಿ ಕಾರ್ಯಕರ್ತರು ಹಾಗೂ ಪ್ರಧಾನಿ ಅಭಿಮಾನಿಗಳು ದೇಶದಾದ್ಯಂತ ವಿವಿಧ ರೀತಿಯ ಅನೇಕ ಜನಪರ ಕಾರ್ಯ ಹಮ್ಮಿಕೊಳ್ಳುತ್ತಿದ್ದು.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತ್ರಾಸಿಯ ರಿಕ್ಷಾ ಚಾಲಕ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಸಲುವಾಗಿ ಇಂದು ಮುಂಜಾನೆಯಿಂದ ಸಂಜೆಯವರೆಗೂ ಸಾರ್ವಜನಿಕರಿಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ರಿಕ್ಷಾದಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಉಚಿತ ಸೇವೆಯನ್ನು ಸಲ್ಲಿಸುತ್ತಿದ್ದು. ನಂತರ ಮಾಧ್ಯಮದವರು ಅವರನ್ನು ಮಾತನಾಡಿಸಿದಾಗ ರಿಕ್ಷಾ ಚಾಲಕ ಹೇಳಿದ್ದು ಹೀಗೆ...!

ಈ ರಿಕ್ಷಾ ಚಾಲಕನು ಪ್ರಧಾನಿಯವರ ಅಭಿಮಾನಕ್ಕೆ ಈ ಹುಡುಗ ಮಾಡಿರುವ ಕಾರ್ಯಕ್ಕೆ ಸ್ಥಳೀಯ ನೆಟ್ಟಿಗರು ಭಾರಿ ಮೆಚ್ಚುಗೆ ಪಡಿಸಿದ್ದಾರೆ.

ವರದಿ: ದಾಮೋದರ ಮೊಗವೀರ ನಾಯಕವಾಡಿ

Edited By : Nagesh Gaonkar
Kshetra Samachara

Kshetra Samachara

17/09/2022 04:52 pm

Cinque Terre

7.81 K

Cinque Terre

1

ಸಂಬಂಧಿತ ಸುದ್ದಿ