ಮಂಗಳೂರು: ಸ್ವಾತಂತ್ರ್ಯ ಸಂಭ್ರಮದ ಅಮೃತ ಮಹೋತ್ಸವದ ಮೆರವಣಿಗೆ ಹೋಗುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಕಂಡ ದೇಶಪ್ರೇಮಿ ಭಾರತದ ಸ್ವಾತಂತ್ರ್ಯ ಧ್ವಜಕ್ಕೆ ಸೆಲ್ಯೂಟ್ ಮೂಲಕ ವಂದನೆ ಸಲ್ಲಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.
Kshetra Samachara
10/08/2022 07:40 pm